ರಾಬರ್ಟ್ ಚಿತ್ರ ರಾಜ್ಯಾದ್ಯಂತ ಯಶಸ್ವೀ 25 ದಿನಗಳನ್ನು ಪೂರೈಸಿದೆ. ಅತ್ಯದ್ಭುತವಾಗಿ ಉತ್ಸಾಹದಿಂದ ನಿರ್ಮಾಣ ಮಾಡಿರುವ ರಾಬರ್ಟ್. “ಡಿ” ಭಾಸ್ ಅಭಿಮಾನಿಗಳ ಅಪಾರ ಪ್ರಮಾಣದ ಪ್ರೀತಿ ಹಾಗೂ ಬೆಂಬಲದಿಂದ ನೀರಿಕ್ಷೇಗಳನ್ನು ಮೀರಿ ಯಶಸ್ಸು ಕಂಡಿದೆ.
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ರಾಬರ್ಟ್ ಚಿತ್ರವು 100 ಕೋಟಿ ಗಳಿಸಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿದೆ ಇದು ಡಿ ಬಾಸ್ ಅಭಿಮಾನಿಗಳ ಆನ್ಲೈನ್ ಟೀಮ್ ಕಡೆಯಿಂದ ಸಂಭ್ರಮಾಚರಣೆ ನಡೆಯುತ್ತಿದೆ.
ರಾಬರ್ಟ್ ಕಲೆಕ್ಷನ್ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಠಿಸಿದಿಯಂತೆ ಪ್ರತಿ ಕೇಂದ್ರದಲ್ಲೂ ಹೌಸ್ ಕಲೆಕ್ಷನ್ ನಲ್ಲಿ ಸಾಗುತ್ತಿರುವುದಾಗಿ ಹೇಳಲಾಗಿದೆ.
ತೆಲಗಿನ ರಾಬರ್ಟ್ ಹಾಡು “కన్నే అదిరింది” ಗಾಯಕಿ ಮಂಗ್ಲಿ ಹಾಡಿರುವ ಹಾಡು ತೆಲಗು ಚಿತ್ರರಸಿಕರ ನಿದ್ದೆ ಗೆಡೆಸಿದಿಯಂತೆ.
ರಾಬರ್ಟ್ ಯಶಸ್ಸು ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಗು ನಿರ್ದೇಶಕ ತರುಣ್ ಸುಧಿರ್ ಶ್ರಮದ ಫಲ ಡಿ. ಅಭಿಮಾನಿಗಳಿಗೆ ಹಬ್ಬದೂಟವಾಗಿದೆ