ನ್ಯೂಜ್ ಡೆಸ್ಕ್:ಹಿರಿಯ ನಾಗರಿಕರ ಆರೋಗ್ಯ ವೃದ್ಧಿಸುವಂತಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದು ದೇಶದ ಹಿರಿಯ ನಾಗರಿಕರಿಗೆ ಇಂಥದ್ದೊಂದು ಶುಭಸುದ್ಧಿಗೆ ಅನುಮೋದನೆ ನೀಡಿದ್ದಾರೆ.ದೇಶದ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಅನ್ನು ಔಪಚಾರಿಕವಾಗಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಲಿದ್ದಾರೆ. ಆರ್ಥಿಕ ವ್ಯವಸ್ಥೆಯನ್ನು ಪರಿಗಣಿಸದೆ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯಗಳು ಸಿಗಬೇಕು ವಾರ್ಷಿಕವಾಗಿ ರೂ.5 ಲಕ್ಷದವರೆಗೆ ಮೌಲ್ಯದ ಪ್ರಯೋಜನವನ್ನು ಪಡೆಯಬಹುದಾಗಿದ್ದು 29 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ AB-PMJAYಸೇವೆ ಲಭ್ಯವಿದೆ. ಅರ್ಹ ಅಭ್ಯರ್ಥಿಗಳು PMJAY ಪೋರ್ಟಲ್ ಅಥವಾ ಆಯುಷ್ಮಾನ್ ಭಾರತ್ ಆಪ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
Breaking News
- ಶ್ರೀನಿವಾಸಪುರ ಶಿಕ್ಷಕರ ಚುನಾವಣೆ ಸಾರ್ವತ್ರಿಕ ELECTIONಷ್ಟು ಜೋರು!
- ಹಿರಿಯ ನಾಗರಿಕರ ಆರೋಗ್ಯ ವೃದ್ಧಿಗೆ ಆಯುಷ್ಮಾನ್ ಭಾರತ್ ಪ್ರಧಾನಿ ಘೋಷಣೆ
- ಚನ್ನಪಟ್ಟಣ ಉಪಚುನಾವಣೆ ಕದನ ಗೆಲ್ಲಲು ಕುಮಾರಸ್ವಾಮಿಗೆ ಹಾಸನದಲ್ಲಿ ಸಿಕ್ಕಿದ್ದೇನು?
- ತಿರುಮಲ ಬೆಟ್ಟ ಹತ್ತುವ ವಯಸ್ಸಾದವರಿಗೆ ಟಿಟಿಡಿ ಪ್ರಮುಖ ಸೂಚನೆಗಳು
- ಶ್ರೀನಿವಾಸಪುರದಲ್ಲಿ ಹುಚ್ಚುನಾಯಿ ದಾಳಿಯಿಂದ ಗಾಯಗೊಂಡ ಗ್ರಾಮಸ್ಥರು!
- ಶ್ರೀನಿವಾಸಪುರ ನೌಕರ ಸಂಘದ ಚುನಾವಣೆ ಪ್ರಾಥಮಿಕ ಶಾಲಾ ಶಿಕ್ಷಕರದೆ ಅಬ್ಬರ!
- surprising ದೋಸೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ವ್ಯಕ್ತಿ ಸಾವು!
- ಚಿಂತಾಮಣಿಯಲ್ಲಿ ಚಿತ್ತಾ ಮಳೆ ಅರ್ಭಟಕ್ಕೆ ಜನ ಜೀವನ ತತ್ತರ!
- ಚಿಂತಾಮಣಿ ಕಾರಿನಲ್ಲಿಟ್ಟ ಹಣ ದೋಚಿದ್ದ ಖತರ್ನಾಕ್ ಕಳ್ಳನ ಬಂಧನ
- ಶ್ರೀನಿವಾಸಪುರ ಪೋಲಿಸ್ ಬಂದೋಬಸ್ತಲ್ಲಿ ಒತ್ತುವರಿ ಸ್ಮಶಾನ ಜಾಗ ತೆರವು
Tuesday, October 29