ಶೇ 50% ರಿಯಾಯತಿ ಧರದಲ್ಲಿ ಮಾರಾಟ
ನಾನಾ ಕಂಪನಿಯ ತರಾವರಿ ಫ್ಯಾನ್, ಏರ್ ಕೂಲರ್
7 ಸಾವಿರಕ್ಕೂ ಹೆಚ್ಚು ಬೆಲೆಯ ವಸ್ತುಗಳಿಗೆ ಸಾಲ
ಶ್ರೀನಿವಾಸಪುರ:ಜನರನ್ನು ಕಾಡುತ್ತಿರುವ ಬಿರು ಬೆಸಿಗೆಯ ತಾಪದಿಂದ ಜನರನ್ನು ಕಾಪಾದಲು ಶ್ರೀನಿವಾಸಪುರದ ಸಾಯಿ-ರಜನಿ ಸಂಸ್ಥೆಯ ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ನಾನಾ ಕಂಪನಿಯ ಗಮನ ಸೆಳೆಯುವಂತ ತರಾವರಿ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳ ರಿಯಾತಿ ಧರದ ಮೇಳ ಆಯೋಜಿಸಲಾಗಿದೆ.
ಜನರ ಅವಶ್ಯಕತೆಗೆ ತಕ್ಕಂತೆ ಅನಕೂಲವಾದ ಫ್ಯಾನ್, ಏರ್ ಕೂಲರ್,ಎಸಿ ವಸ್ತುಗಳನ್ನು ರಿಯಾತಿ ಧರದಲ್ಲಿ ನೀಡಲು ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಮಾಲಿಕರು.
ಭಾರತದಲ್ಲಿರುವ ಉನ್ನತ ಗುಣಮಟ್ಟದ ಬ್ರಾಂಡ್ ನ ಆಕರ್ಷಕ ಫ್ಯಾನ್,ಏರ್ ಕೂಲರ್,ಎಸಿ(ಹವಾನಿಂತ್ರಣ ಸಲಕರಣೆ) ವಸ್ತುಗಳ ಹಾಗೂ ಅಪರೂಪದ ಉಪಕರಣಗಳ ದೊಡ್ಡ ಸಂಗ್ರಹ ಒಂದೇ ಸೂರಿನಡಿ ಸಿಗಲಿದ್ದು ಖರೀದಿಗೆ ಉತ್ತಮ ವಾತವರಣ ಕಲ್ಪಿಸಿದ್ದು, ಜೊತೆಗೆ ಶೇ 50% ರಿಯಾಯತಿ ಧರದಲ್ಲಿ ಷರತ್ತುಗಳ ಅನ್ವಯದಂತೆ ಗ್ರಾಹಕರಿಗೆ ಮಾರಾಟಮಾಡಲಾಗುತ್ತಿದೆ.ಅವಶ್ಯಕತೆ ಇರುವಂತವರಿಗೆ 7 ಸಾವಿರಕ್ಕೂ ಹೆಚ್ಚು ಬೆಲೆಯ ವಸ್ತುಗಳನ್ನು ಕೊಂಡುಕೊಂಡರೆ ಅವುಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಮತ್ತು ಕೊಂಡುಕೊಳ್ಳುವ ಗ್ರಾಹಕರ ನಂಬಿಕೆಯಂತೆ ಪ್ರತಿ ವಸ್ತು/ಉಪಕರಣಗಳಿಗೂ ಅಯಾ ಕಂಪನಿ ನಿಯಮಾವಳಿಗಳಂತೆ ಖಾತರಿ(guarantee) ನೀಡಲಾಗುತ್ತದೆ ಎಂದು ಶುಭಂ ಮಳಿಗೆಯ ಮಾಲಿಕರು ಹೇಳುತ್ತಾರೆ.
ಸಾಲ ಸೌಲಭ್ಯವನ್ನು ಕೇವಲ ಫ್ಯಾನ್ ಮಾತ್ರ ಅಲ್ಲದೆ ಏರ್ ಕೂಲರ್ ಹಾಗು ಎಸಿ ಗಳಿಗೂ ಒದಗಿಸಲಾಗುತ್ತದೆ. ಸಾಲ ಸೌಲಭ್ಯ ಪಡೆಯಲು ಗ್ರಾಹಕರು ಯಾವುದೆ ಮುಜಗರ ಇಲ್ಲದೆ ನೇರವಾಗಿ ಶುಭಂ ಮಳಿಗೆಯ ಮಾಲಿಕರನ್ನು ಮಾತನಾಡಿ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ.
ಇವುಗಳ ಜೊತೆಗೆ ಅತ್ಯಾಧುನಿಕ ಚಿಮಣಿ, ಎಕ್ಸ್ಯಾಸ್ಟ್ ಫ್ಯಾನ್(exhaust fan)ಗಳ ಸಂಗ್ರಹವಿದ್ದು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಸಾಯಿ-ರಜನಿ ಸಂಸ್ಥೆಯ ಶುಭಂ ಗೃಹಪಯೋಗಿ ವಸ್ತುಗಳ ಮಳಿಗೆಗಳು ತಾಲೂಕಿನಾದ್ಯಂತ ಎರಡು ಮಳಿಗೆಗಳು ಇವೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಬಾಲಕೀಯರ ಕಾಲೇಜು ಮುಂಬಾಗದಲ್ಲಿ ಬೃಹತ್ ಮಳಿಗೆ ಇದ್ದರೆ ಮತ್ತೊಂದು ತಾಲೂಕಿನ ಪ್ರಮುಖ ವ್ಯಾಪಾರಿ ಕೇಂದ್ರವಾದ ಗೌವನಪಲ್ಲಿ ಪಟ್ಟಣದಲ್ಲಿ ಬೆಂಗಳೂರು ರಸ್ತೆಯಲ್ಲಿ ಮತ್ತೊಂದು ಮಳಿಗೆ ಇರುತ್ತದೆ.