ಶ್ರೀನಿವಾಸಪುರ: ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘಟಕ(KSRTC Depo)ದಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು ಆರು ದಿನಗಳಕಾಲ ಭಕ್ತಿಯಿಂದ ಪೂಜಿಸಿ ಭವ್ಯ ಮೆರವಣಿಗೆ ಮೂಲಕ ಕೊಂಡ್ಯೊಯ್ದು ವಿಧಿ ವಿಧಾನಗಳ ಮೂಲಕ ಶುಕ್ರವಾರ ವಿಸರ್ಜಿಸಲಾಯಿತು.
ಅರ್ಚಕರು ಗಣೇಶ ಮೂರ್ತಿಗಳಿಗೆ ವಿಧಿ ವಿಧಾನಗಳ ಮೂಲಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ನಂತರ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕಿ ರಥದಲ್ಲಿ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ಇಟ್ಟು ನಗರದ ಪ್ರಮುಖ ಸ್ಥಳಗಳಾದ ಮುಳಬಾಗಿಲು ವೃತ್ತ, ಎಂ.ಜಿ.ರಸ್ತೆ ಬಸ್ ಸ್ಟಾಂಡ್ ನಲ್ಲಿ ಇಂದಿರಾಭವನ್ ವೃತ್ತ, ಹೀಗೆ ಎಲ್ಲಾ ಕಡೆಗಳಲ್ಲೂ ಗಣೇಶನ ಉತ್ಸವಮೂರ್ತಿ ಭವ್ಯ ಮೆರವಣಿಗೆ ಸಾಗಿ ವಿಸರ್ಜನೆಗೆ ಕೊಂಡ್ಯೊಯಲಾಯಿತು.
ಡಿಜೆಗಳ ಅಬ್ಬರ ಇಲ್ಲದೆ KSRTC ನೌಕರರು ಕೇಸರಿ ಟೋಪಿ ಶಾಲು ಧರಸಿ ಡ್ರಮ್ಸ್ ಮತ್ತು ತಮಟೆ ಸದ್ದಿಗೆ ಹೆಜ್ಜೆಹಾಕಿ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತ ಸಂಭ್ರಮಿಸಿದರು. ಮುಳಬಾಗಿಲು ತಾಲೂಕಿನ ವಾದ್ಯಗಾರರು ಡ್ರಮ್ಸ್ ಮತ್ತು ತಮಟೆಗಳನ್ನು ಅಚ್ಚುಕಟ್ಟಾಗಿ ಭಾರಿಸಿದರು.
Breaking News
- ಮಹಿಳೆ ಬಟ್ಟೆ ಪುರುಷರು ಹೊಲಿಯಬಾರದು:UP ಮಹಿಳಾ ಆಯೋಗ
- ಅಕೆ40ರ ಹರೆಯದ ಮಲಯಾಲಂ ನಟಿ, 65ವರ್ಷದ ಗುರೂಜಿ ಜೊತೆ ಮದುವೆ!
- ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಂದಮೂರಿಬಾಲಯ್ಯಗೆ ಮತ!
- ಶ್ರೀನಿವಾಸಪುರದ ಸ್ವಾಮಿ-ರೆಡ್ಡಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ರೌಂಡ್ಸ್!
- ಎಣ್ಣೆ ಪಾರ್ಟಿ ಲೆಕ್ಕ ಕೇಳಿದಕ್ಕೆ ಮಾವನನ್ನೆ ಹೊಡೆದು ಕೊಂದ ಸೋದರಳಿಯ
- ಶ್ರೀನಿವಾಸಪುರ ಅನೈತಿಕ ಸಂಬಂಧ ಮಹಿಳೆ ಕೊಲೆ!
- ಶ್ರೀನಿವಾಸಪುರ ರಸ್ತೆ ಅಪಘಾತದಲ್ಲಿ ಜೆಡಿಎಸ್ ಮುಖಂಡ ನಿಧನ
- ಹೆಂಡತಿ ಮುಂದೆ “ಅಂಕಲ್” ಅಂದಿದಕ್ಕೆ ಹೀಗಾ ಹೊಡೆಯುವುದು!
- ಚಿಂತಾಮಣಿ ಓಮ್ನಿ ರಸ್ತೆ ಬದಿ ಹಳ್ಳಕ್ಕೆ ಬಿದ್ದು ಹೊತ್ತಿಕೊಂಡ ಬೆಂಕಿಯಲ್ಲಿ ವ್ಯಕ್ತಿ ದಹನ
- ಶ್ರೀನಿವಾಸಪುರ ಯಲವಳ್ಳಿಯಲ್ಲಿ ಬಂಡಿದಾರಿ ಒತ್ತುವರಿ ತೆರವು ಮಾಡಿಸಿದ ಆನಂದ್
Saturday, November 9