ಬೆಂಗಳೂರು:ತಿರುಮಲ ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆ, ದೀಪ, ಅನ್ನ ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಆದೇಶ ಹೋರಡಿಸಿದೆ ಈ ಸಂಬಂಧ ಆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
Breaking News
- ಕರ್ನಾಟಕ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಆದೇಶ
- ಗೌವನಪಲ್ಲಿ ಸೊಸೈಟಿ ಮಳಿಗೆ ಹಂಚಿಕೆ ಪರಿಶಿಷ್ಟ ವ್ಯಾಪಾರಸ್ಥನಿಗೆ ಅನ್ಯಾಯ ಆರೋಪ
- ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆಗೆ ಸಕಾಲ ಪವನ್ ಕಲ್ಯಾಣ್
- ಶ್ರೀನಿವಾಸಪುರದಲ್ಲಿ ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿವೇತನ ಅಭಿಯಾನ
- ಅಭಿಮಾನ್ ಸ್ಟೂಡಿಯೋ ಮಾಲಿಕರ ವಿರುದ್ದ ಸಾಹಸ ಸಿಂಹ ವಿಷ್ಣು ಅಭಿಮಾನಿಗಳ ಆಕ್ರೋಶ!
- ಯಾಗಿ ಚಂಡಮಾರುತಕ್ಕೆ Myanmar ತತ್ತರ,ಸಾವು ನೋವು!
- ಆಂಧ್ರದ ಕರ್ನೂಲ್ ಕೃಷಿಕಾರ್ಮಿಕನಿಗೆ ವಜ್ರದ ರೂಪದಲ್ಲಿ ಕುಲಾಯಿಸಿದ ಅದೃಷ್ಟ!
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
Friday, September 20