ಮುಳಬಾಗಿಲು: ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಉರಳಿ ಫಸಲಿನ ಒಣಗಿದ ಸತ್ತೆ(ಹೊಟ್ಟು)ಕಾರಿನ ಚಕ್ರಕ್ಕೆ ಸಿಲುಕಿ ಕಾರು ಹೊತ್ತಿದಿರುವ ಘಟನೆ ಮುಳಬಾಗಿಲು ತಾಲೂಕು ನಂಗಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನೊಂದಣಿಯ ಮಾರುತಿ ಡಿಝೈರ್ ಕಾರು ಮುಳಬಾಗಿಲು ತಾಲೂಕಿನ ನಂಗಲಿಯಿಂದ ಹೆಬ್ಬಣಿ ರಸ್ತೆಯಲ್ಲಿ ಹೋಗುವಾಗ ಸುನಪಕುಂಟೆ ಬಳಿ ರಸ್ತೆಯಲ್ಲಿ ಒಕ್ಕಣೆಗೆ ಹರಡಿದ್ದ ಹುರಳಿ ಬೆಳೆ ಮೇಲೆ ಕಾರು ಹೋಗುತ್ತಿದ್ದಾಗ ಕಾರಿನ ಚಕ್ರಕ್ಕೆ ಉರಳಿ ಹೊಟ್ಟು ಸುತ್ತಿಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ತಕ್ಷಣ ಕಾರಿನಲ್ಲಿದ್ದ ತಮ್ಮ ಲಗ್ಗೇಜು ಸಮೇತ ಕಾರಿನಿಂದ ಇಳಿದು ಪ್ರಣಾಪಯದಿಂದ ಪಾರಾಗಿದ್ದಾರೆ.ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ರಸ್ತೆ ಒಕ್ಕಣೆಗೆ ಜಿಲ್ಲಾಡಿಳಿತ ಕಡಿವಾಣ ಹಾಕಲಿ
ಕೋಲಾರ ಜಿಲ್ಲೆಯಲ್ಲಿ ರಸ್ತೆ ಒಕ್ಕಣೆ ನಿಷೇದ ಇದ್ದರೂ ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲೆ ಉದ್ದಟ ತನದಿಂದ ಒಕ್ಕಣೆ ಮಾಡುತ್ತಿದ್ದಾರೆ ಬೆಸಿಗೆ ಆರಂಭವಾಗಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ತೀವ್ರವಾಗಿದೆ.ರಸ್ತೆ ಒಕ್ಕಣೆ ದ್ವಿಚಕ್ರ ವಾಹನ ಸವಾರರಿಗೂ ಮಾರಕ ಇದಕ್ಕಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಮೇಲೆ ಒಕ್ಕಣೆಯನ್ನು ಕಟ್ಟುನಿಟ್ಟಾಗಿ ನಿಷೇದಕ್ಕೆ ಮುಂದಾಗುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.
Breaking News
- MULBAGAL ರಸ್ತೆಯ ಹುರಳಿ ಕಣದಲ್ಲಿ ಸಿಲುಕಿ ಹೊತ್ತಿ ಉರಿದ ಕಾರು!
- ಚಾಲಕಿ ಹೆಂಡತಿ ಗಂಡನ ಕಿಡ್ನಿ ಹಣದೊಂದಿಗೆ LOVER ಜೊತೆ ಪರಾರಿ!
- ಕಾಶಿಯಲ್ಲಿ ನಡೆಯುತ್ತಿದ್ದ ಗಂಗಾಹಾರತಿ ಸದ್ಯಕ್ಕೆ ಸ್ಥಗಿತ!
- ಹೃದಯ ವಿದ್ರಾಯಕ:ತಂದೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ದುಷ್ಟ ಮಗ!
- ಶ್ರೀನಿವಾಸಪುರ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಹ್ಯಾಟ್ರಿಕ್ ಬಾರಿಸಿದ ಅಶೋಕ್
- ಚಿಂತಾಮಣಿ ಕಲಾವಿದೆ ರಶ್ಮಿ ಅರಳಿಸಿದ ರಾಮಂದಿರಕ್ಕೆ ತೋಟಗಾರಿಕೆ ಪ್ರಶಸ್ತಿ!
- ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್,ಕೊಂಪೆಯಂತಾದ ರಸ್ತೆ!
- ಶ್ರೀನಿವಾಸಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಪಂಚಾಯಿತಿ CEO ಡಾ.ಪ್ರವೀಣ್.
- ಅಂಬಿಗರ ಚೌಡಯ್ಯ ತತ್ವಾದರ್ಶ ಇಂದಿಗೂ ಪ್ರಸ್ತುತ ತಹಶೀಲ್ದಾರ್ ಸುಧೀಂದ್ರ
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
Monday, February 3