Browsing: ಇತ್ತೀಚಿನ ಸುದ್ದಿ

ಚಿಂತಾಮಣಿ:-ಮನೆಯಿಲ್ಲದೆ ರಸ್ತೆ ಬದಿ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ಪರಿಶಿಷ್ಟ ವರ್ಗದ ನಿರಾಶ್ರಿತ ಕುಟುಂಬಕ್ಕೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತಾ ಆಶ್ರಯ ಯೋಜನೆಯಲ್ಲಿ ಮನೆ…

ಕೋಲಾರ: ರಾಮನ ಮಂದಿರ ಕಟ್ಟಲು ಹೊರಟವರಿಗೆ, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಕೇಂದ್ರ ಬಿಜೆಪಿ ಸರ್ಕಾರದ…

ರೈತ ಹೋರಾಟವನ್ನು ದುಷ್ಕರ್ಮಿಗಳು ದುರ್ಬಳಿಕೆ ಮಾಡಿಕೊಂಡರಪ್ರತ್ಯೇಕತಾವಾದಿ ಖಲಿಸ್ತಾನ್‌ ಸಂಘಟನೆ ಭಾಗಿಯಾಗಿರುವ ಶಂಖೆ!ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಿ ಬೆದರಿಕೆರೈತರ ಟ್ರ್ಯಾಕ್ಟರ್‌ ರ್‍ಯಾಲಿ ವೇಳೆ ಹಿಂಸಾಚಾರದಲ್ಲಿ ಗಾಯಗೊಂಡ…

ವಿದ್ಯಾವಂತ ಕುಟುಂಬ ಮೂಢನಂಬಿಕೆಗೆ ಬಲಿಯಾದ ಕಥೆಮೌಢ್ಯಕ್ಕೆ ಮಕ್ಕಳನ್ನೆ ನರಬಲಿ ಕೊಟ್ಟ ಪಾಪಿಷ್ಠ ತಂದೆ-ತಾಯಿಮರುಹುಟ್ಟು ಪಡೆಯಲು ಈ ಕೃತ್ಯ ಎಸಗಲಾಗಿದಿಯಂತೆಸಹೋದರಿಯರು ಅತೀಂದ್ರಿಯ ಶಕ್ತಿಗಳ ಕುರಿತಾಗಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರಂತೆ! ಮದನಪಲ್ಲಿ:…

ತುಮಕೂರು: ಕೊರೊನಾ ಲಸಿಕೆ ಕುರಿತಾಗಿ ಹಲವಾರು ಪ್ರಶ್ನೆಗಳ ಹುಟ್ಟುತ್ತಿರುವಾಗ ಲಸಿಕೆ ಪಡೆದವರಂತೆ ಸರ್ಕಾರಿ ವೈದ್ಯಾಧಿಕಾರಿ ನಾಟಕ ಮಾಡಿರುವಂತ ಪ್ರಕರಣ ತುಮಕೂರಿನಲ್ಲಿ ನಡೆದಿದೆ.ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್…

ನ್ಯೂಜ್ ಡೆಸ್ಕ್:- ತೆಲಗು ಭಾಷಿಕರ ಆತ್ಮಗೌರವದ ಸಂಕೇತವಾಗಿ ಸ್ಥಾಪಿತವಾದ ತೆಲುಗುದೇಶಂ ಪಕ್ಷವನ್ನು ಈಗಿನ ಟ್ರೆಂಡ್ ನಂತೆ ಹಿಂದು ಧಾರ್ಮಿಕ ಅಜೆಂಡದಲ್ಲಿ ಪಕ್ಷವನ್ನು ಮುನ್ನೆಡೆಸುವ ನಿರ್ಧಾರಕ್ಕೆ ಬಂದಂತಿದೆ.ತೆಲುಗುದೇಶಂ ಪಕ್ಷದ…

ನಿಮ್ಮಿಂದಾಗದು ಎಂದು ಹಾಸ್ಯ ಮಾಡಿವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ. ಇಡಿ ವಿಶ್ವ ಭಾರತದ ತಂಡದ ಆಟವನ್ನು ಮನಸಾರೆ ಮೆಚ್ಚಿ ಹೊಗಳಿದೆ. ಟೀಂ ಇಂಡಿಯಾ ಅನುಭವಿಸಿದ…

ಕೋಲಾರ: ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಶ್ರೀನಿವಾಸಪುರ ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಗೆ ರಾಜ್ಯ…

ಘಟನೆ ಗುಜರಾತ್’ನ ಸೂರತ್ ನಗರದ ಕೊಸಂಬಾದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಫುಟ್ ಬಾತ್ ಹತ್ತಿದೆ.ಘಟನೆಯಲ್ಲಿ 15 ಮಂದಿ ಕಾರ್ಮಿಕರು ಸಾವನಪ್ಪಿರುತ್ತಾರೆ. ನ್ಯೂಜ್ ಡೆಸ್ಕ್: ಗುಜರಾತ್ ರಾಜ್ಯದ…

ಶ್ರೀನಿವಾಸಪುರ: ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಅದನ್ನು ಮರೆಯಲು ಸಾಧ್ಯವಿಲ್ಲ. ಆಡುವ ಭಾಷೆ ಸಾಮಾನ್ಯ ವ್ಯಕ್ತಿಗೆ ತಲುಪಬೇಕಾಗುತ್ತದೆ ಅಕ್ಷರ ಬಳಕೆ ಇಲ್ಲದ ಕಾಲದಲ್ಲೂ ಸರಳವಾದ…