Browsing: ರಾಜಕೀಯ

ಶ್ರೀನಿವಾಸಪುರ:- ಬೆಸ್ಕಾಂ ಬಾಕಿ ಹಣ ಕೇಳಿದ್ದಿಕ್ಕೆ ಬೆಸ್ಕಾಂ ಮೀಟರ್ ರೀಡರ್ ನನ್ನು ಮನಸೋ ಇಚ್ಚೆ ಥಳಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಗೌವನಿಪಲ್ಲಿ ಬೆಸ್ಕಾಂ ವ್ಯಾಪ್ತಿಯ ಕೊತ್ತೂರು ಗ್ರಾಮದಲ್ಲಿ…

ಶ್ರೀನಿವಾಸಪುರ ರಾಜಕಾರಣಕ್ಕೆ ಹೊಸ ಮುಖ ಶ್ರೀನಿವಾಸರೆಡ್ಡಿರೆಡ್ಡಿ-ಸ್ವಾಮಿ ವ್ಯಕ್ತಿ ರಾಜಕಾರಣದ ನಡುವೆ ಗುದ್ದಾಡಲು ಮತ್ತೊಬ್ಬ ರೆಡ್ಡಿ ಅತ್ತಿಕುಂಟೆ ರಾಜಶೇಖರೆಡ್ಡಿ ಕಾಲೇಜು ಸ್ನೇಹಿತ ಗುಂಜೂರುಶ್ರೀನಿವಾಸರೆಡ್ಡಿ ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕನ್ನು ಹೊಸ…

ಕರ್ನಾಟಕ ರಾಜಕೀಯದ ಬಗ್ಗೆ ಉಪಾಪೋಹಗಳದೆ ಕಾರುಬಾರುಗಂಟೆಗೊಂದು ಗಳಿಗೆಗೊಂದು ಸುದ್ದಿಗಳು ಹೊರಬರುತ್ತಿವೆಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳು ನ್ಯೂಜ್ ಡೆಸ್ಕ್:ಕರ್ನಾಟಕದ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು…

ಶ್ರೀನಿವಾಸಪುರ:-ಕೊರೋನಾ ಸೋಂಕಿನಿಂದ ನಿಧನರಾದ ಇಬ್ಬರು ಪತ್ರಕರ್ತರಿಗೆ ಕೋಲಾರದ ಸಂಸದ ಮುನಿಸ್ವಾಮಿ ವೈಯುಕ್ತಿಕ ಧನ ಸಹಾಯ ಮಾಡಿರುತ್ತಾರೆ.ಕೊರೋನಾ ಎರಡನೆ ಅಲೆಯ ಸೋಂಕಿನಿಂದ ನಿಂದ ಮೃತ ಪಟ್ಟ ಪತ್ರಕರ್ತರಾದ ಎನ್.ಎಸ್.ಮೂರ್ತಿ…

ರಸ್ತೆ ಮೂಲಕ ಸಾಗಿಸಿದ್ದರೆ ಸಾಗಾಣಿಕೆಗೆ ದುಬಾರಿಕೆಜಿ ಮಾವು ಸಾಗಿಸಲು 10 ರಿಂದ 12 ರೂಪಾಯಿ ಆಗುತಿತ್ತುರೈಲಿನಲ್ಲಿ ಕೆಜಿ ಮಾವು 2 ರಿಂದ 3 ರೂಪಾಯಿ ವೆಚ್ಚ ಆಗುತ್ತಂತೆಕಿಸಾನ್…

ನ್ಯೂಜ್ ಡೆಸ್ಕ್:- ಕೋವಿಶೀಲ್ಡ್‌ ಲಸಿಕೆ ಎರಡನೆಯ ಡೋಸ್‌ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್‌ ಲಸಿಕೆ…

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾಶನಿವಾರ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ ನ್ಯೂಜ್ ಡೆಸ್ಕ್:-ಆರ್ಥಿಕ ಚಟುವಟಿಕೆಗಳು ಚುರುಕಾಗಲು ಲಾಕ್ಡೌನ್ ಸಡಿಲಗೊಳಿಸಿ ಪರಿಸ್ಥಿತಿ ಮತ್ತೆ ಎತಾಸ್ಥಿತಿಗೆ ತರುತ್ತಿದ್ದಂತೆ…

ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೆರವು ವ್ಯಾಪ್ತಿಯ ಪೆದ್ದತಿಪ್ಪಸಮುದ್ರಂ ವಲಯದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕರ್ನಾಟಕದ ಮದ್ಯದ 434 ಪ್ಯಾಕೆಟ್‌ಗಳನ್ನು ಚಿತ್ತೂರು ಎಸ್.ಇ.ಬಿ ಅಧಿಕಾರಿಗಳು ವಶಪಡಿಸಿಕೊಂಡು…

ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಡಿ ಗ್ರೂಪ್ ನೌಕರರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ…

ಹವಾಮಾನ ವೈಪರಿತ್ಯ ಧರ ಇಲ್ಲದೆಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಮಾವು ರೈತತೋಟಗಳಲ್ಲಿ,ಮಂಡಿಗಳಲ್ಲಿ ಕೊಳೆಯುತ್ತಿರುವ ಮಾವುತಿರಳು ಉದ್ಯಮ ಇಲ್ಲದ್ದು ದುರಂತ ನ್ಯೂಜ್ ಡೆಸ್ಕ್:ಹವಾಮಾನ ವೈಪರಿತ್ಯ, ಆಲಿಕಲ್ಲು ಮಳೆ ,ಕೀಟಗಳ ದಾಳಿ…