Browsing: ರಾಜ್ಯ

ಕೋಲಾರ: ಗ್ರಾಮಗಳಲ್ಲಿ ದೇವಾಲಯ ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ಸೌಹಾರ್ದತೆ ಮತ್ತು ಧಾರ್ಮಿಕತೆ ಅರಿವು ಮೂಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಕರ್ ತಿಳಿಸಿದರು. ಅವರು…

ಶ್ರೀನಿವಾಸಪುರ:ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಸಂಜೆ ಮುಬ್ಬುಗತ್ತಲಿನಲ್ಲಿ ಪುಂಡರು ನಡೆಸುತ್ತಿರುವ ಬೈಕ್ ವೀಲಿಂಗ್ ನಿಂದಾಗಿ ಚಿಂತಾಮಣಿ ರಸ್ತೆ ಮೂಲಕ ಗ್ರಾಮಗಳಿಗೆ ಹೋಗುವಂತ ದ್ವಿಚಕ್ರವಾಹನ…

ಶ್ರೀನಿವಾಸಪುರ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಾಲಹರಣ ಮಾಡುವುದನ್ನು ಬಿಟ್ಟು, ರೈತರ ಮದ್ಯೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ…

ಶ್ರೀನಿವಾಸಪುರ ಠಾಣೆ ಇದುವರಿಗೂ ಸಬ್ ಇನ್ಸ್ ಪೇಕ್ಟರ್ ಹುದ್ದೆ ಅಧಿಕಾರಈಗ ಪೋಲಿಸ್ ಇನ್ಸ್ ಪೇಕ್ಟರ್ ಹುದ್ದೆಯ ಅಧಿಕಾರಿ ಕಾರ್ಯನಿರ್ವಹಣೆ ಶ್ರೀನಿವಾಸಪುರ:-ಶ್ರೀನಿವಾಸಪುರ ಪೋಲಿಸ್ ಠಾಣೆ ಉನ್ನಥಿಕೃತಗೊಂಡಿದ್ದು ನೂತನ ಠಾಣಾಧಿಕಾರಿಯಾಗಿ…

ಕೋಲಾರ:-ಪತ್ರಿಕಾ ವೃತ್ತಿಯಲ್ಲಿ ನಿಷ್ಠೂರತೆಯನ್ನು ಯಾವತ್ತಿಗೂ ಕೊಳ್ಳಬಾರದು ಇದರಿಂದ ವೃತ್ತಿ ಕ್ರಿಯಶೀಲತೆಯನ್ನು ಕಳೆದು ಕೊಂಡಂತಾಗುತ್ತದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಂದ ತಗಡೂರು ಹೇಳಿದರು ಅವರು…

ಸುಮಾರು 2 ಕಿ.ಮೀ.ದೂರ ಶವ ಹೊತ್ತು ನಡೆದ ಮಹಿಳಾ ಪೋಲಿಸ್ ಅಧಿಕಾರಿ ನ್ಯೂಜ್ ಡೆಸ್ಕ್:-ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವವನ್ನು ಸ್ಟ್ರೆಚರ್​ ಮೇಲಿಟ್ಟುಕೊಂಡು ಸುಮಾರು 2 ಕಿ.ಮೀ.…

ಚಿಂತಾಮಣಿ:-ಮನೆಯಿಲ್ಲದೆ ರಸ್ತೆ ಬದಿ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಚಿಂತಾಮಣಿ ತಾಲ್ಲೂಕಿನ ನಲ್ಲರಾಳ್ಳಪಲ್ಲಿ ಗ್ರಾಮದ ಪರಿಶಿಷ್ಟ ವರ್ಗದ ನಿರಾಶ್ರಿತ ಕುಟುಂಬಕ್ಕೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಆರ್.ಲತಾ ಆಶ್ರಯ ಯೋಜನೆಯಲ್ಲಿ ಮನೆ…

ಕೋಲಾರ: ರಾಮನ ಮಂದಿರ ಕಟ್ಟಲು ಹೊರಟವರಿಗೆ, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಕೇಂದ್ರ ಬಿಜೆಪಿ ಸರ್ಕಾರದ…

ರೈತ ಹೋರಾಟವನ್ನು ದುಷ್ಕರ್ಮಿಗಳು ದುರ್ಬಳಿಕೆ ಮಾಡಿಕೊಂಡರಪ್ರತ್ಯೇಕತಾವಾದಿ ಖಲಿಸ್ತಾನ್‌ ಸಂಘಟನೆ ಭಾಗಿಯಾಗಿರುವ ಶಂಖೆ!ನಡು ರಸ್ತೆಯಲ್ಲೇ ಪೊಲೀಸರ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಿ ಬೆದರಿಕೆರೈತರ ಟ್ರ್ಯಾಕ್ಟರ್‌ ರ್‍ಯಾಲಿ ವೇಳೆ ಹಿಂಸಾಚಾರದಲ್ಲಿ ಗಾಯಗೊಂಡ…

ಕೇಜ್ರಿವಾಲ್ ತಂದಿರುವ ಬದಲಾವಣೆ ಎಲ್ಲಾ ರಾಜ್ಯಗಳಲ್ಲೂ ಆಗಬೇಕುನಾನೂ ಒಬ್ಬ ಆಮ್ ಆದ್ಮಿ ಎಂದಿರುವ ರಮೇಶ್ ಕುಮಾರ್ ಬೆಂಗಳೂರು:ಆರೋಗ್ಯ ಸಚಿವನಾಗಿದ್ದಾಗ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಮ್…