Browsing: ರಾಜ್ಯ

ವಿದ್ಯಾವಂತ ಕುಟುಂಬ ಮೂಢನಂಬಿಕೆಗೆ ಬಲಿಯಾದ ಕಥೆಮೌಢ್ಯಕ್ಕೆ ಮಕ್ಕಳನ್ನೆ ನರಬಲಿ ಕೊಟ್ಟ ಪಾಪಿಷ್ಠ ತಂದೆ-ತಾಯಿಮರುಹುಟ್ಟು ಪಡೆಯಲು ಈ ಕೃತ್ಯ ಎಸಗಲಾಗಿದಿಯಂತೆಸಹೋದರಿಯರು ಅತೀಂದ್ರಿಯ ಶಕ್ತಿಗಳ ಕುರಿತಾಗಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರಂತೆ! ಮದನಪಲ್ಲಿ:…

ಸ್ವಾತ್ಯಂತ್ರ ಪೂರ್ವದಲ್ಲಿ ಬ್ರಿಟಿಷರ ಆಳಿಕೆಯಲ್ಲಿ ನಿರ್ಮಾಣವಾದ ಕಟ್ಟಡಆಡಳಿತ ವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯ ಪಾಳು ಬಿಳುತ್ತಿದೆಸ್ವಚ್ಚತೆ ಸಂರಕ್ಷಣೆ ಇಲ್ಲದೆ ಕುಸಿಯುತ್ತಿರುವ ಐತಿಹಾಸಿಕ ಕಟ್ಟಡಕಟ್ಟಡ ದುರಸ್ಥಿಯಾದರೆ ಇಲಾಖೆಗಳಿಗೆ ಆಶ್ರಯ ಸಿಗುತ್ತದೆಕಟ್ಟಡ…

ದೇಣಿಗೆ ನೀಡಿರುವ ತಾರೆಯರುಬಾಲಿಹುಡ್ ನಟ ಅಕ್ಷಯ್ ಕುಮಾರ್ಪವರ್ ಸ್ಟಾರ್ ಪವನ್ ಕಲ್ಯಾಣ್ಕನ್ನಡ ನವರಸ ನಾಯಕ್ ಜಗ್ಗೇಶ್ಬಹುಭಾಷೆ ತಾರೆ ಪ್ರಣಿತಾ ಸುಭಾಷ್ ನ್ಯೂಜ್ ಡೆಸ್ಕ್:ರಾಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಭವ್ಯ…

ನ್ಯೂಜ್ ಡೆಸ್ಕ್:-ಮಾರ್ಚ ತಿಂಗಳಿನಿಂದ ಹಳೇ ರೂ.100 ಮುಖಬೆಲೆಯ ನೋಟು ಸ್ಥಗಿತಗೊಳಿಸಿ ವಾಪಸ್ಸು ಪಡೆಯುವ ನಿರ್ಧಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ ಮಾಡಿರುವುದಾಗಿ ಹೇಳಲಾಗಿದೆ. ದಿನಗಳಲ್ಲಿ ರೂ.100 ಮುಖಬೆಲೆಯ…

ತುಮಕೂರು: ಕೊರೊನಾ ಲಸಿಕೆ ಕುರಿತಾಗಿ ಹಲವಾರು ಪ್ರಶ್ನೆಗಳ ಹುಟ್ಟುತ್ತಿರುವಾಗ ಲಸಿಕೆ ಪಡೆದವರಂತೆ ಸರ್ಕಾರಿ ವೈದ್ಯಾಧಿಕಾರಿ ನಾಟಕ ಮಾಡಿರುವಂತ ಪ್ರಕರಣ ತುಮಕೂರಿನಲ್ಲಿ ನಡೆದಿದೆ.ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್…

ನ್ಯೂಜ್ ಡೆಸ್ಕ್:- ತೆಲಗು ಭಾಷಿಕರ ಆತ್ಮಗೌರವದ ಸಂಕೇತವಾಗಿ ಸ್ಥಾಪಿತವಾದ ತೆಲುಗುದೇಶಂ ಪಕ್ಷವನ್ನು ಈಗಿನ ಟ್ರೆಂಡ್ ನಂತೆ ಹಿಂದು ಧಾರ್ಮಿಕ ಅಜೆಂಡದಲ್ಲಿ ಪಕ್ಷವನ್ನು ಮುನ್ನೆಡೆಸುವ ನಿರ್ಧಾರಕ್ಕೆ ಬಂದಂತಿದೆ.ತೆಲುಗುದೇಶಂ ಪಕ್ಷದ…

ನ್ಯೂಜ್ ಡೆಸ್ಕ್:-ಕನ್ನಡದ ಕಿರುತೆರೆಯ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್ ಹೆಗ್ಡೆ ತಮ್ಮ ಗಾಯನ ಪ್ರತಿಭೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಬಹುತೇಕ ದಕ್ಷಿಣ ಭಾರತದ…

ನಿಮ್ಮಿಂದಾಗದು ಎಂದು ಹಾಸ್ಯ ಮಾಡಿವರ ಮುಂದೆಯೇ ಸರಣಿ ಗೆದ್ದು ಬೀಗಿದ ಭಾರತ. ಇಡಿ ವಿಶ್ವ ಭಾರತದ ತಂಡದ ಆಟವನ್ನು ಮನಸಾರೆ ಮೆಚ್ಚಿ ಹೊಗಳಿದೆ. ಟೀಂ ಇಂಡಿಯಾ ಅನುಭವಿಸಿದ…

ಕೋಲಾರ: ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಶ್ರೀನಿವಾಸಪುರ ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಗೆ ರಾಜ್ಯ…

ಘಟನೆ ಗುಜರಾತ್’ನ ಸೂರತ್ ನಗರದ ಕೊಸಂಬಾದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಫುಟ್ ಬಾತ್ ಹತ್ತಿದೆ.ಘಟನೆಯಲ್ಲಿ 15 ಮಂದಿ ಕಾರ್ಮಿಕರು ಸಾವನಪ್ಪಿರುತ್ತಾರೆ. ನ್ಯೂಜ್ ಡೆಸ್ಕ್: ಗುಜರಾತ್ ರಾಜ್ಯದ…