Browsing: ರಾಜ್ಯ

ಘಟನೆ ಗುಜರಾತ್’ನ ಸೂರತ್ ನಗರದ ಕೊಸಂಬಾದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಫುಟ್ ಬಾತ್ ಹತ್ತಿದೆ.ಘಟನೆಯಲ್ಲಿ 15 ಮಂದಿ ಕಾರ್ಮಿಕರು ಸಾವನಪ್ಪಿರುತ್ತಾರೆ. ನ್ಯೂಜ್ ಡೆಸ್ಕ್: ಗುಜರಾತ್ ರಾಜ್ಯದ…

ಶ್ರೀನಿವಾಸಪುರ: ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಅದನ್ನು ಮರೆಯಲು ಸಾಧ್ಯವಿಲ್ಲ. ಆಡುವ ಭಾಷೆ ಸಾಮಾನ್ಯ ವ್ಯಕ್ತಿಗೆ ತಲುಪಬೇಕಾಗುತ್ತದೆ ಅಕ್ಷರ ಬಳಕೆ ಇಲ್ಲದ ಕಾಲದಲ್ಲೂ ಸರಳವಾದ…

ನ್ಯೂಜ್ ಡೆಸ್ಕ್: ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ “ಸಲಾರ್” ಸಿನಿಮಾ ಮುಹೂರ್ತ ಶುಕ್ರವಾರ…

ಶ್ರೀನಿವಾಸಪುರ:-ಸಂಕ್ರಾಂತಿಯಂದು ಕಾಟಮರಾಯುಡು ದೇವಾಲಯದ ಬಯಲಿನಲ್ಲಿ ಹಚ್ಚುವ ಕಿಚ್ಚಿನ ಬಳಿ ಕೃಷಿಕರು ತಾವು ಸಾಕುವ ಜಾನುವಾರಗಳನ್ನು ತಂದು ಪೂಜಿಸಿದರೆ ಜಾನುವಾರಗಳ ವಂಶಾಭಿವೃದ್ಧಿಯಾಗುತ್ತದೆ ಎಂದು ಕೃಷಿಕರ ನಂಬಿಕೆ ಅದರಂತೆ ರೈತರು…

ತಿರುಮಲ: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಲ ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಕ್ರಾಂತಿ ಮುನ್ನಾ ದಿನವಾದ ಬುಧವಾರ ತಿರುಮಲ ಶ್ರೀನಿವಾಸನನ್ನು ದರ್ಶನ…

ನ್ಯೂಜ್ ಡೆಸ್ಕ್:ಸಚಿವ ಸ್ಥಾನದಿಂದ ಕೈಬಿಡಲಾಗಿರುವ ಕೋಲಾರದ ಉಸ್ತುವಾರಿ ಹಾಗು ಅಬ್ಕಾರಿ ಸಚಿವ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್‌ ನಾಗೇಶ್‌ ಅವರನ್ನು ಡಾ.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ…

ನ್ಯೂಸ್ ಡೆಸ್ಕ್: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದೆ ಮುಖ್ಯಮಂತ್ರಿ ಯಡಿಯೂರಪ್ಪ ಫೋನ್ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ ಎನ್ನುವ ಲಿಸ್ಟ್ ನಲ್ಲಿ ಸುಳ್ಯದ ಶಾಸಕ ಎಸ್.ಅಂಗಾರ, ಉಮೇಶ್…

ತೆಲಗು ಕಿರುತೆರೆ ನಿರೂಪಕ ಪ್ರದೀಪ್ ಹೀರೋ ಆಗಿ ನಟಿಸಿರುವ ಸಿನಿಮಾ’ನೀಲಿ ನೀಲಿ ಆಕಾಶಂ..’ ಹಾಡು ಸೂಪರ್,ಡೂಪರ್ ಹಿಟ್ಕನ್ನಡದ ನಿರ್ಮಾಪಕ ಹಾಗು ನಾಯಕಿ ನಟಿ “ನೀಲಿ ನೀಲಿ ಆಕಾಶಂ…

ಬೆಂಗಳೂರು:-2023ರ ವಿಧಾನಸಭಾ ಚುನಾವಣೆ ಗೆಲ್ಲಲು ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಸಂಘಟನಾತ್ಮಕವಾಗಿ ಕಾರ್ಯತಂತ್ರ ರೂಪಿಸಲು ಹೋರಟಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅದಕ್ಕಾಗಿ ಈಗಿನಿಂದಲೇ…

ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಬ್ಬರಿಸಿದ ಸಚಿವ ಮಾಧುಸ್ವಾಮಿಕೊರೊನಾ,ನೀತೆ ಸಂಹಿತೆ ಎಂಬ ಕಾರಣಗಳನ್ನು ನೀಡಿ ವ್ಯವಸ್ಥೆ ಜಡಗಟ್ಟಿಸಿದ್ದಾರೆಕೆಲಸ ಮಾಡೋದನ್ನೇ ಮರೆತಿದ್ದಾರೆ ಎಂದು ಕೂಗಾಡಿದ ಸಚಿವ ಮಾಧುಸ್ವಾಮಿಸಂಜೆ ವೇಳೆಗೆ ಕ್ಷಮೆಯಾಚನೆ…