Browsing: ರಾಷ್ಟ್ರೀಯ

ಶ್ರೀನಿವಾಸಪುರ:-ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಕ್ಷರಶಃ ಉಗ್ರ ಸ್ವರೂಪಿಯಾಗಿ ಕಂದಾಯ ಇಲಾಖೆ ನೌಕರರನ್ನು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ಅವಾಚ್ಯ ಶಬ್ದಗಳಿಂದ ಜಾಡಿಸಿದ್ದಾರೆ.ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ…

ಕನ್ನಡ-ತೆಲಗು ಭಾಷೆಯಲ್ಲಿ ಸಿನಿಮಾ ನಿರ್ಮಾಣರಾಯಲಸಿಮೆ ಭಾಗದಲ್ಲಿ ನಡೆದಂತ ನೈಜ ಘಟನೆ ಆದಾರಿತಶ್ರೀನಿವಾಸಪುರದ ರಾಜಿವ್ ಕೃಷ್ಣ॒॒ @ಆರ್.ಕೆ. ಗಾಂಧಿ ನಿರ್ದೇಶನಬಹುಭಾಷೆ ನಟ ಪ್ರಕಾಶ್ ರಾಜ್ ಶೀರ್ಷಿಕೆ ಫಸ್ಟ್ ಲುಕ್…

ಎಂದಿನಂತೆ ಒಡಾಡಿದ ಕೆ.ಎಸ್.ಅರ್.ಟಿ.ಸಿಅಂಗಡಿ ಮುಂಗಟ್ಟುಗಳಿಗೆ ಮಾತ್ರ ಬಂದ್ ಬಿಸಿಪ್ಯಾಪೂಲರ್ ಫ್ರಂಟ್ ಪ್ರತಿಭಟನೆಗೆ ಸಾತ್ ಶ್ರೀನಿವಾಸಪುರ: ಭಾರತ್ ಬಂದ್ ಬೆಂಬಲಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ,ಕೆ.ಎಸ್.ಅರ್.ಟಿ.ಸಿ ವಾಹನಗಳು ಎಂದಿನಂತೆ…

ಶ್ರೀನಿವಾಸಪುರ-ಚಿಂತಾಮಣಿ ತಾಲೂಕುಗಳ ಮೂಲಕ ಯೋಜನೆ ರೂಪಿಸಿತ್ತುಬದಲಾದ ಕಾಘಟ್ಟದಲ್ಲಿ ಈಗಿನ ಆಂಧ್ರ ಸರ್ಕಾರ ಕಡಪಾ-ಅನಂತಪುರ ಮಾರ್ಗವಾಗಿ ರೂಪಿಸಲಾಗಿದೆಸ್ಥಳಿಯ ಸರ್ಕಾರಗಳು ಒಪ್ಪಿದರೆ ಮಾತ್ರ ಸಾಧ್ಯ ಕೇಂದ್ರ ಸಚಿವಹಿಂದಿನ ಸರ್ಕಾರ ರೂಪಿಸಿದ…

ಶ್ರೀನಿವಾಸಪುರ:-ಅತಿ ವೇಗವಾಗಿ ಹೊಗುತ್ತಿದ್ದ ಪ್ರಯಾಣಿಕರು ತುಂಬಿದ್ದ ಹಳೇ ಮಾಡಲ್ ಜೀಪು ಸಿಮೆಂಟ್ ಟ್ಯಾಂಕರ್ ಗೆ ಡಿಕ್ಕಿಯಾಗಿ ಜೀಪಿನ ಚಾಲಕ ಸೇರಿ ಜಿಪಿನಲ್ಲಿದ್ದ ಸುಮಾರು ಎಂಟು ಮಂದಿ ಪ್ರಯಾಣಿಕರು…

ತಿರುಮಲ:-ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟದಲ್ಲಿ ಶ್ರಾವಣ ಹುಣ್ಣಿಮೆ ಭಾನುವಾರದಂದು ನಡೆಯಬೇಕಿದ್ದ ಗರುಡ ವಾಹನ ಸೇವೆಯನ್ನು ಪೊರೈಸಲಾಗಲಿಲ್ಲ.ಪ್ರತಿ ಹುಣ್ಣಿಮೆಯಂದು ನಡೆಸುತ್ತಿದ್ದ ಗರುಡ ವಾಹನ ಸೇವೆ ಶ್ರಾವಣ…

ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್’ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದುಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿಹಳೇ ಮೈಸೂರು ಪ್ರಾಂತ್ಯದ…

ಕರ್ನಾಟಕ ರಾಜಕೀಯದ ಬಗ್ಗೆ ಉಪಾಪೋಹಗಳದೆ ಕಾರುಬಾರುಗಂಟೆಗೊಂದು ಗಳಿಗೆಗೊಂದು ಸುದ್ದಿಗಳು ಹೊರಬರುತ್ತಿವೆಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳು ನ್ಯೂಜ್ ಡೆಸ್ಕ್:ಕರ್ನಾಟಕದ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು…

ನ್ಯೂಜ್ ಡೆಸ್ಕ್:- ಕೋವಿಶೀಲ್ಡ್‌ ಲಸಿಕೆ ಎರಡನೆಯ ಡೋಸ್‌ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್‌ ಲಸಿಕೆ…

ನ್ಯೂಜ್ ಡೆಸ್ಕ್:- ಅಕ್ರಮವಾಗಿ ವಾಸಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ನಿವಾಸಿ ಪ್ರಮಾಣಪತ್ರವನ್ನು (residence certificate) ನೀಡಿದ ಆರೋಪದ ಮೇಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒರ್ವ ಮಾಜಿ…