Browsing: ಆರೋಗ್ಯ

ಕೋವಿಡ್ ನಿಭಂದನೆಗಳನ್ನು ಮೀರಿ ಹಗಲು ರಾತ್ರಿ ವ್ಯಾಪಾರಅಕ್ರಮ ಅವರೆಮಂಡಿಗಳಲ್ಲಿ ಮಾಸ್ಕ್ ಅಂತರ ಎರಡೂ ಇಲ್ಲ.ಕಾಟಾಚಾರಕ್ಕೆ ಬಂದು ಹೋಗುವ ಪೋಲಿಸರು ಶ್ರೀನಿವಾಸಪುರ:- ಕೋವಿಡ್ ನಿಯಂತ್ರಿಸಲು ಸರ್ಕಾರ ಜಾರಿಗೆ ತಂದಿರುವ…

ಪ್ರಧಾನಿಗೆ ಬದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲಪಂಜಾಬ್ ಸರ್ಕಾರ ವಜಾ ಗೊಳಿಸಿ ಪ್ರತಿಭಟಿಸಿದ ಬಿಜೆಪಿಪ್ರತಿಭಟನೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ!ಘಟನೆ ನಡೆದ ಹಲವು ದಿನಗಳ ನಂತರ…

ಶ್ರೀನಿವಾಸಪುರ:-ದೇವಾಲಯದಲ್ಲಿ ಪ್ರಸಾದ ಸೇವಿಸಿದ ಗ್ರಾಮದ ಎಳೆಯ ಮಕ್ಕಳು ವಯಸ್ಕರು ಸುಮಾರು 100 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು ಇದರಲ್ಲಿ 19 ಮಕ್ಕಳು 10 ಮಂದಿ ಹಿರಿಯರು ಚಿಕಿತ್ಸೆ…

ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತು ಮಕ್ಕಳಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಸೋಂಕಿತ ವಿಧ್ಯಾರ್ಥಿಗಳನ್ನು ಶಾಲೆಯ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್…

ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೆರೆಗಳುಕೆರೆಗಳ ಆರ್ಭಟದ ಸದ್ದಿಗೆ ಜನತೆ ಕಂಗಾಲುಹಳ್ಳ ಕೊಳ್ಳಗಳಲ್ಲಿ ಭೊರ್ಗೆರೆತ ನೀರಿನ ಹರಿವುಅಡ್ಡಗಲ್ಲು, ಕೆಂಪರೆಡ್ಡಿಗಾರಿಪಲ್ಲಿ ಕೆರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಶ್ರೀನಿವಾಸಪುರ:- ತಾಲೂಕಿನಲ್ಲಿ ಎರಡು…

ಶ್ರೀನಿವಾಸಪುರ:- ತಾಲೂಕಿನ ರಾಯಲ್ಪಾಡು ಹೋಬಳಿಯ ಕೂರಿಗೆಪಲ್ಲಿ ಆಂಧ್ರದ ಬಿ.ಕೊತ್ತಕೋಟ ರಸ್ತೆಯಲ್ಲಿ ಜಮೀನು ಕಡೆಗೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರು ಮಳೆ ನೀರು ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿರುವ ಧಾರುಣ ಘಟನೆ…

ಚಿಂತಾಮಣಿ:-ಚಿಂತಾಮಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು ಜನತೆ ಬಯಭೀತರಾಗಿ ಮನೆಯಿಂದ ಹೊರಬಂದ ಘಟನೆ ಇಂದು ಮಂಗಳವಾರ ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ನಡೆದಿರುತ್ತದೆ.ಚಿಂತಾಮಣಿ ತಾಲೂಕಿನ‌…

ಹಸರೀಕರಣಕ್ಕೆ NTR ಮಾಡಿದ ಕಾರ್ಯಕ್ರಮ ಪ್ರೇರಣೆಶ್ವೇತವರ್ಣ ಧಿರಿಸಿನಲ್ಲಿ ಆಂಧ್ರ ದಿ.ರಾಜಶೇಖರರೆಡ್ದಿ ಶೈಲಿಯಲ್ಲಿ ರಮೇಶಕುಮಾರ್ಎಂಬತ್ತರ ದಶಕದಲ್ಲಿ ತಿರುಮಲ ಬೆಟ್ಟದಲ್ಲಿ NTR ಕಾರ್ಯಕ್ರಮಅಂಧ್ರದ ಗಡಿಯಂಚಿನ ಗುಡ್ಡಕಾಡು ಪ್ರದೇಶದಲ್ಲಿ ಹಸರೀಕರಣಪ್ಯಾರ ಗ್ಲೈಡರ್…

ಇಬ್ಬರು ಘಟಾನು ಘಟಿ ಶಾಸಕ ಹಾಗು ಸಚಿವರ ನಡುವಿನ ಗುದ್ದಾಟ ಜಿಲ್ಲಾ ಹಾಗು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಸೇವೆ ಸಾಕಪ್ಪ ಅನಿಸಿದಿಯಂತೆ, ಅತ್ತ ದರಿ…

ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್’ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದುಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿಹಳೇ ಮೈಸೂರು ಪ್ರಾಂತ್ಯದ…