Browsing: ಇತ್ತೀಚಿನ ಸುದ್ದಿ

ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್’ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದುಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿಹಳೇ ಮೈಸೂರು ಪ್ರಾಂತ್ಯದ…

ಕರ್ನಾಟಕ ರಾಜಕೀಯದ ಬಗ್ಗೆ ಉಪಾಪೋಹಗಳದೆ ಕಾರುಬಾರುಗಂಟೆಗೊಂದು ಗಳಿಗೆಗೊಂದು ಸುದ್ದಿಗಳು ಹೊರಬರುತ್ತಿವೆಬದಲಾಗುತ್ತಿರುವ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳು ನ್ಯೂಜ್ ಡೆಸ್ಕ್:ಕರ್ನಾಟಕದ ರಾಜಕೀಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿಯನ್ನು ಬದಲಾಯಿಸಲಾಗುವುದು…

ಶ್ರೀನಿವಾಸಪುರ:-ಕೊರೋನಾ ಸೋಂಕಿನಿಂದ ನಿಧನರಾದ ಇಬ್ಬರು ಪತ್ರಕರ್ತರಿಗೆ ಕೋಲಾರದ ಸಂಸದ ಮುನಿಸ್ವಾಮಿ ವೈಯುಕ್ತಿಕ ಧನ ಸಹಾಯ ಮಾಡಿರುತ್ತಾರೆ.ಕೊರೋನಾ ಎರಡನೆ ಅಲೆಯ ಸೋಂಕಿನಿಂದ ನಿಂದ ಮೃತ ಪಟ್ಟ ಪತ್ರಕರ್ತರಾದ ಎನ್.ಎಸ್.ಮೂರ್ತಿ…

ಶ್ರೀನಿವಾಸಪುರ:- ಜಡಿಮಳೆಯಲ್ಲಿ ಬೆಂಗಳೂರಿನಿಂದ ಶ್ರೀನಿವಾಸಪುರದ ಕಡೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಚಿಂತಾಮಣಿ ಕಡೆಗೆ ಹೋರಟಿದ್ದ ಕ್ಯಾಂಟರ್ ಡಿಕ್ಕಿ ಹೋಡೆದು ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಸಂಜೆ…

ರಸ್ತೆ ಮೂಲಕ ಸಾಗಿಸಿದ್ದರೆ ಸಾಗಾಣಿಕೆಗೆ ದುಬಾರಿಕೆಜಿ ಮಾವು ಸಾಗಿಸಲು 10 ರಿಂದ 12 ರೂಪಾಯಿ ಆಗುತಿತ್ತುರೈಲಿನಲ್ಲಿ ಕೆಜಿ ಮಾವು 2 ರಿಂದ 3 ರೂಪಾಯಿ ವೆಚ್ಚ ಆಗುತ್ತಂತೆಕಿಸಾನ್…

ಶ್ರೀನಿವಾಸಪುರ:-ತಾಲೂಕಿನ ಪ್ರತಿಷ್ಠಿತ ಪಂಚಾಯಿತಿ ಕೇಂದ್ರವಾದ ಜೆ.ತಿಮ್ಮಸಂದ್ರ ಪಂಚಾಯಿತಿ ಜೆ.ಡಿ.ಎಸ್ ಪಾಲಾಗಿದೆ ಇದುವರಿಗೂ ಅಲ್ಲಿ ಕಾಂಗ್ರೆಸ ಅಧಿಕಾರದಲ್ಲಿತ್ತು ಅದ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಅಲವಾಟ ಚೌಡಮ್ಮ ಆನಾರೋಗ್ಯದಿಂದ ಮೃತ ಪಟ್ಟ…

ಕೋಲಾರ:- ಕೋಲಾರ ನಗರದ ಬೆಂಗಳೂರು ಹೈವೆಯಲ್ಲಿ ವಿನಯ ಸಭಾಂಗಣದ ಪಕ್ಕದಲ್ಲಿರುವ ಕರ್ನಾಟಕ ವಿದ್ಯತ್ ಸರಬರಾಜು ಕೆ.ಪಿ.ಟಿ.ಸಿ.ಎಲ್ ವಿದ್ಯತ್ ಸರಬರಾಜು ಪವರ್ ಸ್ಟೇಷನ್ ನಲ್ಲಿ ಬಾರಿಗಾತ್ರದ ಎರಡು ಟ್ರಾನ್ಸ್…

ನ್ಯೂಜ್ ಡೆಸ್ಕ್:- ಕೋವಿಶೀಲ್ಡ್‌ ಲಸಿಕೆ ಎರಡನೆಯ ಡೋಸ್‌ ನಡುವೆ ಅಂತರ ಹೆಚ್ಚಿದರೆ ಹೆಚ್ಚು ಲಾಭ ಆಗಲಿದೆ ಎಂದು ಆಧ್ಯಯನಗಳಲ್ಲಿ ಹೇಳಲಾಗುತ್ತಿದಿಯಂತೆ. ಮೊದ ಮೊದಲು ಎರಡ್ನೆಯ ಡೋಸ್‌ ಲಸಿಕೆ…

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾಶನಿವಾರ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ ನ್ಯೂಜ್ ಡೆಸ್ಕ್:-ಆರ್ಥಿಕ ಚಟುವಟಿಕೆಗಳು ಚುರುಕಾಗಲು ಲಾಕ್ಡೌನ್ ಸಡಿಲಗೊಳಿಸಿ ಪರಿಸ್ಥಿತಿ ಮತ್ತೆ ಎತಾಸ್ಥಿತಿಗೆ ತರುತ್ತಿದ್ದಂತೆ…

ನ್ಯೂಜ್ ಡೆಸ್ಕ್:- ಅಕ್ರಮವಾಗಿ ವಾಸಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ನಿವಾಸಿ ಪ್ರಮಾಣಪತ್ರವನ್ನು (residence certificate) ನೀಡಿದ ಆರೋಪದ ಮೇಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒರ್ವ ಮಾಜಿ…