ನ್ಯೂಜ್ ಡೆಸ್ಕ್: ಹುತ್ತದ ಮಣ್ಣು ಪ್ರಕೃತಿಯಲ್ಲಿನ ಸೃಷ್ಟಿ ಈ ಮಣ್ಣನ್ನು ರೋಗಗಳಿಗೆ ಮದ್ದಾಗಿ ಬಳಸಬಹುದು ಎಂದು ನಾಟಿ ವೈದ್ಯರುಗಳು ಸಾಬಿತುಪಡಿಸಿರುತ್ತಾರೆ.ಹುತ್ತದ ಮಣ್ಣಿನ ವೈದ್ಯವನ್ನು ಸರಳವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.ಹುತ್ತದ…
Browsing: ಕೃಷಿ
ಶ್ರೀನಿವಾಸಪುರ:ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪು ಹಲ್ಲೆಮಾಡಿರುವ ಘಟನೆ ಶನಿವಾರ ತಡ ಸಂಜೆ ನಡೆದಿರುತ್ತದೆ.ಹಲ್ಲೆ ಗೊಳಗಾದ ವ್ಯಕ್ತಿಯನ್ನು…
ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಬಾಗ ಗುರುವಾರ ಸಂಜೆ ಸುಮಾರು 6ಗಂಟೆ ಸಮಯದಲ್ಲಿ ನಡೆದಿರುತ್ತದೆ.ಮೃತ ಪಟ್ಟಿರುವ ಇಬ್ಬರು…
ಕೋಲಾರ:ಕೋಲಾರ ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಯಾಗಿ ಖ್ಯಾತಿ ಪಡೆದಿರುವ ನರಸಾಪುರ ಗ್ರಾಮ ಪಂಚಾಯಿತಿ ಪಿಡಿಒ ರವಿ ಅಲಿಯಾಸ್ ಹೋಳೂರುರವಿ ವ್ಯಕ್ತಿಯೊಬ್ಬನಿಂದ ಲಂಚ ತಗೆದುಕೊಳ್ಳುತ್ತಿರುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುತ್ತಾನೆ.ಕೋಲಾರ ತಾಲೂಕು…
ಜಮೀನು ಪಕ್ಕದಲ್ಲಿ ಕೆರೆಯಂಗಳದಲ್ಲಿ ಬೆಳೆದಿದ್ದ ಟಮ್ಯಾಟೊಜಿಲ್ಲಾಧಿಕಾರಿಯ ಸೂಚನೆಯಂತೆ ತೆರವುಟಮ್ಯಾಟೊ ಬೆಳೆಗೆ ಕಾಲಾವಕಾಶ ನೀಡದೆ ತೆರವುಮಾಜಿ ಶಾಸಕರ ತಂಡದಿಂದ ಆರ್ಥಿಕ ನೆರವು ಶ್ರೀನಿವಾಸಪುರ: ಇನ್ನೊಂದು ಹತ್ತು-ಹದಿನೈದು ದಿನ ಕಾದಿದ್ದಾರೆ…
ಶ್ರೀನಿವಾಸಪುರ: ಶ್ರೀನಿವಾಸಪುರ ಕೇಂದ್ರವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳಯುವ ಶ್ರೀನಿವಾಸಪುರದಲ್ಲಿ ಪ್ರಕೃತಿ ವಿಕೋಪದಿಂದ ಮಾವು ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ ಈ ಬಗ್ಗೆ ನಾನು ಮಾವಿನ ತೋಟಗಳಿಗೆ…
ಶ್ರೀನಿವಾಸಪುರ: ಸೋಮವಾರ ರಾತ್ರಿ ಬೀಸಿದ ರಣ ರಕ್ಕಸ ಬಿರುಗಾಳಿ ಮತ್ತು ಆಲಿ ಕಲ್ಲು ಮಳೆಗೆ ನೂರಾರು ಎಕರೆಯಲ್ಲಿನ ಮಾವಿನ ಫಸಲು ಟನ್ ಗಟ್ಟಲೆ ನೆಲಕ್ಕೆ ಉದರಿ ಬಿದ್ದಿದೆ.ತಾಲೂಕಿನಲ್ಲಿ…
ಶ್ರೀನಿವಾಸಪುರ:ಕಲ್ಲೂರಿನ ಗ್ರಾಮದೇವತೆ ಚೌಡೇಶ್ವರಿದೇವಿ ದರ್ಶನ ಪಡೆದು ಪುನೀತನಾದೆ ಅಮ್ಮನ ದರ್ಶನದಿಂದ ನೆಮ್ಮದಿ ಸಿಕ್ಕಿದಂತಾಗಿದೆ ಇದು ನನ್ನ ಪುಣ್ಯ ಎಂದು ತೋಟಗಾರಿಕೆ ಹಾಗು ಕೋಲಾರ ಜಿಲ್ಲೆ ಉಸ್ತವಾರಿ ಸಚಿವ…
ನ್ಯೂಜ್ ಡೆಸ್ಕ್:ಬಂಡೆಗಳ ನಾಡು ಒಣಭೂಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಬೆಟ್ಟಗಳಿಂದ ಹರಿದು ಹೋಗಲಿದ್ದ ನೀರಿಗೆ ಸುಮಾರು ಒಂದು ಹೆಕ್ಟೇರ್ ಪ್ರದೇಶದಲ್ಲಿ ವಿಶಾಲ ಕೆರೆ ನಿರ್ಮಾಣಕ್ಕೆ ಶಾಸಕ ರಮೇಶ್…
ಬಿಸಿಲ ಝಳದಿಂದಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗೆ ಹಾಹಾಕಾರದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದೆವೃದ್ಧರು,ಬಾಣಂತಿಯರು ಮತ್ತು ಮಕ್ಕಳ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ…