Browsing: ಕ್ರೈಂ

ಶ್ರೀನಿವಾಸಪುರ:- ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಎರಡು ಗುಂಪುಗಳು ಸಾರ್ವಜನಿಕವಾಗಿ ಹಾಡು ಹಗಲೆ ಮಚ್ಚು, ದೊಣ್ಣೆ, ರಾಡ್ ಗಳಿಂದ ಬಡಿದಾಡಿಕೊಂಡಿದ್ದಾರೆ ಈ ಸಮಯದಲ್ಲಿ ಹಲವರ ತಲೆಗೆ ಪೆಟ್ಟಾಗಿ ಗಾಯಗೊಂಡು…

ಶ್ರೀನಿವಾಸಪುರ: ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹೋಳೂರು ಹೊಬಳಿಯ ವ್ಯಾಪ್ತಿಯಲ್ಲಿ ನೀರು ನುಗ್ಗಿ ಅನಾಹುತವಾಗಿದೆ ಹೋಳೂರು ಗ್ರಾಮದ ರಾಜಕಾಲುವೆ…

ಶ್ರೀನಿವಾಸಪುರ: ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಆಚರಿಸಲಾಗಿತ್ತಿದ್ದ ಗಣೇಶೋತ್ಸವಕ್ಕೆ ಈ ವರ್ಷ 25 ನೇ ವರ್ಷದ ಸಂಭ್ರಮ,ನಿನ್ನೆ ಮೊನ್ನೆ ಕಾಲಿ ನಿವೇಶನಗಳಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಹೆಸರಿನಲ್ಲಿ…

ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ವದಂತಿ ಪುಂಕಾನು ಪುಂಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್…

ನ್ಯೂಜ್ ಡೆಸ್ಕ್: ಹುಡಗಿರಿಗಾಗಿ ಹುಡುಗರು ಬಡಿದಾಡಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಜೆಸ್ಟ್ ಫಾರ್ ಚೇಂಜ್ ಒರ್ವ ಹುಡುಗನಿಗಾಗಿ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ನಡಿ ಬಸ್ಟಾಂಡಿನಲ್ಲಿ ಜಗಳವಾಡಿ ಬಡಿದಾಡಿಕೊಂಡ…

ನ್ಯೂಜ್ ಡೆಸ್ಕ್:-ಸತ್ಯದ ದೇವರು ಎಂದೇ ಖ್ಯಾತರಾಗಿರುವ ಆಂಧ್ರದ ಚಿತ್ತೂರು ಜಿಲ್ಲೆಯ ಪುರಾತನವಾದ ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಾಲಯ ವಾಸ್ತು ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಿದ್ದು ಭಾನುವಾರ…

ನೂತನವಾಗಿ ಕಾಣಿಪಾಕಂ ದೇವಾಲಯ ನಿರ್ಮಾಣಶ್ರೀ ಕಾಳಹಸ್ತಿ ದೇವಸ್ಥಾನದ ಶೈಲಿಯಲ್ಲಿ ನಿರ್ಮಾಣಪಲ್ಲವ ಹಾಗು ವಿಜಯನಗರ ವಾಸ್ತುಶಿಲ್ಪದ ಪರಿಕಲ್ಪನೆಆಂಧ್ರ ಮೂಲದ ಎನ್ ಆರ್ ಐ ಗಳು ದಾನಿಗಳು ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ…

ಶ್ರೀನಿವಾಸಪುರ: ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಅವರ ಇನೋವಾ ಕಾರು ಬೈಕ್ ಸವಾರನಿಕೆ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿಯೋಬ್ಬ ಸಾವನಪ್ಪಿರುವ ಘಟನೆ ತಾಲೂಕಿನ ಚಿಂತಾಮಣಿ ರಸ್ತೆಯ…

ಪತ್ರಿಕೊದ್ಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಇಳಿ ವಯಸ್ಸಿನಲ್ಲಿರುವ ಹಿರಿಯ ಚೆತನಗಳನ್ನು ಅವರ ಮನೆಯಂಗಳಗಳದಲ್ಲಿ ಅವರನ್ನು ಗೌರವಿಸುವಂತ ಆಂದೋಲನಕ್ಕೆ KUWJಮುಂದಾಗಿದ್ದು ಜಿಲ್ಲಾ ಮಟ್ಟದಲ್ಲಿ ತಾಲೂಕುಮಟ್ಟದಲ್ಲಿ 75 ವರ್ಷಗಳನ್ನು ಪೊರೈಸಿರುವಂತವರನ್ನು ಗುರುತಿಸಿ…

ಲಿಮ್ಕಾ ದಾಖಲೆ ಮಾಡುವಷ್ಟು ದೊಡ್ಡದಾದ ರಾಷ್ಟ್ರಧ್ವಜಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಟಪ್ರತಿ ತಾಲೂಕಿನಲ್ಲೂ ಬೈಕ್ ರ್‍ಯಾಲಿದೇವರಾಯಸಮುದ್ರ ಬೆಟ್ಟಕ್ಕೆ ಲೇಸರ್ ಲೈಟ್ ಕೋಲಾರ: ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೇಶದಲ್ಲಿಯೇ…