Browsing: ಅಪಘಾತ

ಬೆಂಗಳೂರು:- ಕೊರೋನಾ ಸೋಂಕಿನಿಂದ ಮೃತಪಟ್ಟಿರುವಂತ ಶಿಕ್ಷಕರಿಗೆ ತಲಾ ಐವತ್ತು ಲಕ್ಷ ರೂಪಾಯಿಗಳ ಪರಿಹಾರ ಧನ ನೀಡುವಂತೆ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಪತ್ರ ನೀಡಿ…

ಇಸ್ರೇಲ್‌ – ಪ್ಯಾಲೆಸ್ಟೈನ್‌ ನಡುವೆ ಉದ್ವಿಗ್ನತೆ ಮತ್ತೆ ಕಾವೇರಿದೆ.ಎರಡು ದೇಶಗಳ ನಡುವೆ ಯುದ್ಧದ ವಾತವರಣ ನಿರ್ಮಾಣವಾಗಿದೆಎರಡು ರಾಷ್ಟ್ರಗಳು ಸ್ಥಾಪನೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತದೆ. ನ್ಯೂಜ್ ಡೆಸ್ಕ್:ಇಸ್ರೇಲ್​ನ ಅತಿದೊಡ್ಡ…

ತಮಿಳುನಾಡಿನಲ್ಲಿ ಬಿಜೆಪಿ ಗೆದ್ದಿರುವುದು ನಾಲ್ಕು ಸ್ಥಾನವೈ.ಎ.ಎನ್ ಉಸ್ತುವಾರಿಯಲ್ಲಿ ಮುಡಕುರುಚಿಯಲ್ಲಿ ಬಿಜೆಪಿ ಗೆಲವುತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಸಿ.ಟಿ.ರವಿ. ನ್ಯೂಜ್ ಡೆಸ್ಕ್:-ತಮಿಳುನಾಡಿನ ಈರೋಡ್ ಜಿಲ್ಲೆಯ ಮುಡಕುರುಚಿ ವಿಧಾನ ಸಭಾ…

ಕೋಲಾರ:-ತಾಲೂಕು ವೇಮಗಲ್ ಪಟ್ಟಣದ ಪ್ರಜಾ ಹಿತ ಸೇವಾ ಸಮಿತಿ ಪದಾಧಿಕಾರಿಗಳು 15ನೇ ಶ್ರಮದಾನದ ಅಂಗವಾಗಿ “ನಮ್ಮ ಊರು ನನ್ನ ಸೇವೆ” ಎಂಬ ಘೋಷವಾಕ್ಯ ದೊಂದಿಗೆ ವೇಮಗಲ್ ನ…

ನ್ಯೂಜ್ ಡೆಸ್ಕ್:- ದಕ್ಷಿಣ ಭಾರತ ಖ್ಯಾತ ಚಲನ ಚಿತ್ರ ನಟಿ ಮಾಧವಿ 17 ವರ್ಷಗಳಕಾಲ ದಕ್ಷಿಣ ಚಲನ ಚಿತ್ರರಂಗವನ್ನು ಆಳಿದ ನಟಿ ಕನ್ನಡ,ತೆಲುಗು,ತಮಿಳು,ಬೆಂಗಾಲಿ,ಮಲಯಾಳಂ,ಒರಿಯಾ ಮತ್ತು ಹಿಂದಿ ಸೇರಿದಂತೆ…

ಶ್ರೀನಿವಾಸಪುರ:ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಸಾಂಪ್ರದಾಯಕವಾಗಿ ನಡೆಯಿತು,ಕೋವಿಡ್ ಹಿನ್ನೆಲೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಜಾತ್ರಾ…

ಆಧುನಿಕವಾದ ಸುಸಜ್ಜಿತ ಅಡುಗೆ ಕೋಣೆ,ದೀಪಾಲಂಕರಕೃತವಾದ ಸುಂದರವಾದ ಸಭಾಭವನ ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಶ್ರೀ ವರದಬಾಲಾಂಜನೇಯ ದೇವಾಲಯದ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವಂತ ಶ್ರೀ ಮಾರುತಿ ಸಭಾ ಭವನ ಮಾರ್ಚ…

ಶ್ರೀನಿವಾಸಪುರ ಠಾಣೆ ಇದುವರಿಗೂ ಸಬ್ ಇನ್ಸ್ ಪೇಕ್ಟರ್ ಹುದ್ದೆ ಅಧಿಕಾರಈಗ ಪೋಲಿಸ್ ಇನ್ಸ್ ಪೇಕ್ಟರ್ ಹುದ್ದೆಯ ಅಧಿಕಾರಿ ಕಾರ್ಯನಿರ್ವಹಣೆ ಶ್ರೀನಿವಾಸಪುರ:-ಶ್ರೀನಿವಾಸಪುರ ಪೋಲಿಸ್ ಠಾಣೆ ಉನ್ನಥಿಕೃತಗೊಂಡಿದ್ದು ನೂತನ ಠಾಣಾಧಿಕಾರಿಯಾಗಿ…

ಸ್ವಾತ್ಯಂತ್ರ ಪೂರ್ವದಲ್ಲಿ ಬ್ರಿಟಿಷರ ಆಳಿಕೆಯಲ್ಲಿ ನಿರ್ಮಾಣವಾದ ಕಟ್ಟಡಆಡಳಿತ ವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯ ಪಾಳು ಬಿಳುತ್ತಿದೆಸ್ವಚ್ಚತೆ ಸಂರಕ್ಷಣೆ ಇಲ್ಲದೆ ಕುಸಿಯುತ್ತಿರುವ ಐತಿಹಾಸಿಕ ಕಟ್ಟಡಕಟ್ಟಡ ದುರಸ್ಥಿಯಾದರೆ ಇಲಾಖೆಗಳಿಗೆ ಆಶ್ರಯ ಸಿಗುತ್ತದೆಕಟ್ಟಡ…