Browsing: ರಾಜಕೀಯ

ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಡಿ ಗ್ರೂಪ್ ನೌಕರರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ…

ಹವಾಮಾನ ವೈಪರಿತ್ಯ ಧರ ಇಲ್ಲದೆಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಮಾವು ರೈತತೋಟಗಳಲ್ಲಿ,ಮಂಡಿಗಳಲ್ಲಿ ಕೊಳೆಯುತ್ತಿರುವ ಮಾವುತಿರಳು ಉದ್ಯಮ ಇಲ್ಲದ್ದು ದುರಂತ ನ್ಯೂಜ್ ಡೆಸ್ಕ್:ಹವಾಮಾನ ವೈಪರಿತ್ಯ, ಆಲಿಕಲ್ಲು ಮಳೆ ,ಕೀಟಗಳ ದಾಳಿ…

ಮಾವು ದಲ್ಲಾಲರ ವಿರುದ್ದ ಕೇಸು ದಾಖಲಿಸಲು ಸಚಿವ ಸೂಚನೆ.ಕಾಂಗ್ರೆಸ್ ಮುಖಂಡ ಬೇಟಪ್ಪ ಗುಲಾಬಿ ಪಾಲಿ ಹೌಸ್ ಸಚಿವ ಭೇಟಿ. ಶ್ರೀನಿವಾಸಪುರ:-ಮುಂದಿನ 2 ವರ್ಷದ ಅವಧಿಗೂ ಬಿ.ಸ್.ವೈ ಅವರೇ…

ಪಕ್ಷ ದ್ರೋಹ ತರವಲ್ಲ ಎಂ.ಶ್ರೀನಿವಾಸನ್ ದೂರುರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರಾಜಕೀಯ ಅನವಶ್ಯಕನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಅಕ್ರಮಗಳನ್ನು ಮುಚ್ಚಿಡಲು ನನ್ನ ವಿರುದ್ದ ಆರೋಪ…

ಶ್ರೀನಿವಾಸಪುರ:-ಕೊರೋನಾ ಲಾಕೌ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಂತ ಸಹಾಯಕ ವಕೀಲರಿಗೆ ನೆರವಾಗುವ ಸದುದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವುದಾಗಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಹಾಗು ಹೀರಿಯ ವಕೀಲ…

ಶ್ರೀನಿವಾಸಪುರ:-ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಅಡಳಿತಾರೂಡ ಪಕ್ಷದಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ಏರಲು ಜಟಾಪಟಿ ಶೂರುವಾಗಿದೆ ಒಟ್ಟು 15 ಸದಸ್ಯರ ಸಂಖ್ಯಾಬಲದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ 8 ಜೆ.ಡಿ.ಎಸ್ 4…

ನ್ಯೂಜ್ ಡೆಸ್ಕ್:-ಹಂತ ಹಂತವಾಗಿ ಲಾಕ್ ಡೌನ್ ಅನ್ನು ಜೂನ್ 7ರ ನಂತರ ತೆರವು ಗೋಳಿಸಲಾಗುವುದು ಎಂದು ಹೇಳಲಾಗುತ್ತಿದೆ3 ಷರತ್ತು ಪಾಲನೆಯಾದರೆ ಮಾತ್ರವಷ್ಟೆ ಲಾಕ್ ಡೌನ್ ತೆರವು ಮಾಡಲು…

ನ್ಯೂಜ್ ಡೆಸ್ಕ್:- ಹೊನ್ನಾಳಿಯ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೋನಾ ಓಡಿಸಲು ಶಾಸಕ ಹಾಗು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಇನ್ನಿಲ್ಲದ ಸಾಹಸ ಮಾಡುತ್ತ ಮಾನವೀಯ ಕಾರ್ಯಗಳ…

ಕೋಲಾರ: ಎರಡು ವರ್ಷದಿಂದ ಮಹಾಮಾರಿ ಕೋರೊನ ಇಡೀ ಜನ ಸಮೂಹವನ್ನು ಬೆಚ್ಚಿ ಬೀಳಿಸಿದ್ದು,ಸಮಾಜದಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಏರ್ಪಟ್ಟಿದೆ. ಪರಿಸ್ಥಿಗೆ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಅಕ್ಷಯ…

ಕೋಲಾರ:- ಕಠಿಣ ಲಾಕ್‌ಡೌನ್‌ ಗೂ ಜಾರಿಗೆ ತಂದರೂ ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿಲ್ಲ.ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಕೂಡಾ ಭಾನುವಾರ ಅಂತ್ಯಗೊಂಡಿದೆ. ಆದರೆ ಸೋಂಕು ಹರಡುತ್ತಲೇ…