ಶ್ರೀನಿವಾಸಪುರ: ಸೋಮವಾರ ರಾತ್ರಿ ಬೀಸಿದ ರಣ ರಕ್ಕಸ ಬಿರುಗಾಳಿ ಮತ್ತು ಆಲಿ ಕಲ್ಲು ಮಳೆಗೆ ನೂರಾರು ಎಕರೆಯಲ್ಲಿನ ಮಾವಿನ ಫಸಲು ಟನ್ ಗಟ್ಟಲೆ ನೆಲಕ್ಕೆ ಉದರಿ ಬಿದ್ದಿದೆ.ತಾಲೂಕಿನಲ್ಲಿ…
Browsing: ರಾಜ್ಯ
ನ್ಯೂಜ್ ಡೆಸ್ಕ್:ಬಂಡೆಗಳ ನಾಡು ಒಣಭೂಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಬೆಟ್ಟಗಳಿಂದ ಹರಿದು ಹೋಗಲಿದ್ದ ನೀರಿಗೆ ಸುಮಾರು ಒಂದು ಹೆಕ್ಟೇರ್ ಪ್ರದೇಶದಲ್ಲಿ ವಿಶಾಲ ಕೆರೆ ನಿರ್ಮಾಣಕ್ಕೆ ಶಾಸಕ ರಮೇಶ್…
ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲೂಕಿನ ಪ್ರಧಾನಿ ಮೋದಿ ಅಭಿಮಾನಿಯೊಬ್ಬ ತನ್ನ ಹೊಸ ಮನೆಗೆ ಶ್ರೀ ನರೇಂದ್ರ ಮೋದಿ ನಿಲಯ ಅಂತ ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ. ನ್ಯೂಜ್ ಡೆಸ್ಕ್:ಭಾರತದ…
ಬಿಸಿಲ ಝಳದಿಂದಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗೆ ಹಾಹಾಕಾರದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದೆವೃದ್ಧರು,ಬಾಣಂತಿಯರು ಮತ್ತು ಮಕ್ಕಳ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ…
ಶ್ರೀನಿವಾಸಪುರ:- ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆಗಳನ್ನು ಅದ್ಯತೆ ಮೇರೆಗೆ ಜಾರಿಗೆ ತರಲಾಗುವುದು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ತಾಲೂಕಿಗೆ ಆಗಮಿಸುವ…
ಆರು ವಿಧಾನ ಸಭಾ ಕ್ಷೇತ್ರಗಳುಮೂರು ಕಂದಾಯ ವೃತ್ತಗಳುಮೂವತ್ತು ಮಂಡಲ ಕೇಂದ್ರಗಳು ಬಹುದಿನಗಳ ಬೇಡಿಕೆಯಾಗಿದ್ದ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಪುರಸ್ಕಾರ ನೀಡದ ಆಂಧ್ರದ ಜಗನ ಸರ್ಕಾರನ್ಯೂಜ್ ಡೆಸ್ಕ್: ಕರ್ನಾಟಕದ…
ಟೋಕನ್‌ಗಳಿಗಾಗಿ ರಣ ಬಿಸಲಲ್ಲಿ ಒದ್ದಾಡಿದ ಜನತೆಕನಿಷ್ಠ ವ್ಯವಸ್ಥೆಗಳಿಲ್ಲದ ಟಿಟಿಡಿ ವಿರುದ್ದ ಜನತೆ ಆಕ್ರೋಶಆಂಧ್ರದ ರಣ ಬಿಸಿಲಿಗೆ ತತ್ತರಿಸಿ ಹೋದ ಜನತೆರಣ ಬಿಸಲಿಗೆ ಬಸವಳಿದ ವೃದ್ದರು ಮತ್ತು ಮಕ್ಕಳು…
ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಆಡಳಿತ ನಡೆಸಿದಂತ ಇಬ್ಬರು ಮುಖಂದರು ತಾಲ್ಲೂಕಿನ ಅಭಿವೃದ್ಧಿ ಮರೆತು ರಾಜಕೀಯ ಅಧಿಕಾರವನ್ನು ತಮ್ಮ ಸ್ವಂತ ಅನಕೂಲಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ವಿಧಾನಸಭಾ…
ಶ್ರೀನಿವಾಸಪುರ:ತಾಲ್ಲೂಕಿನ ಪ್ರತಿ ಪಂಚಾಯಿತಿಗೊಂದು ತರಕಾರಿ, ಹೂವು, ಶೇಖರಿಸುವ ಶೀಥಲ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ರೂಪಿಸುತ್ತಿರುವುದಾಗಿ ಮತ್ತು ರೈತರ ಬೆಳೆಗಳನ್ನು ಕಾಪಾಡಲು ಉಗ್ರಾಣ ನಿರ್ಮಾಣ ಕುರಿತಾಗಿ ಸಂಬಂದಿಸಿದ ಇಲಾಖೆ…
ಶ್ರೀನಿವಾಸಪುರ:ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಕೆವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು ಅವರು ತಮ್ಮ…