Browsing: ರಾಜ್ಯ

ಆರು ವಿಧಾನ ಸಭಾ ಕ್ಷೇತ್ರಗಳುಮೂರು ಕಂದಾಯ ವೃತ್ತಗಳುಮೂವತ್ತು ಮಂಡಲ ಕೇಂದ್ರಗಳು ಬಹುದಿನಗಳ ಬೇಡಿಕೆಯಾಗಿದ್ದ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಪುರಸ್ಕಾರ ನೀಡದ ಆಂಧ್ರದ ಜಗನ ಸರ್ಕಾರನ್ಯೂಜ್ ಡೆಸ್ಕ್: ಕರ್ನಾಟಕದ…

ಟೋಕನ್‌ಗಳಿಗಾಗಿ ರಣ ಬಿಸಲಲ್ಲಿ ಒದ್ದಾಡಿದ ಜನತೆಕನಿಷ್ಠ ವ್ಯವಸ್ಥೆಗಳಿಲ್ಲದ ಟಿಟಿಡಿ ವಿರುದ್ದ ಜನತೆ ಆಕ್ರೋಶಆಂಧ್ರದ ರಣ ಬಿಸಿಲಿಗೆ ತತ್ತರಿಸಿ ಹೋದ ಜನತೆರಣ ಬಿಸಲಿಗೆ ಬಸವಳಿದ ವೃದ್ದರು ಮತ್ತು ಮಕ್ಕಳು…

ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಆಡಳಿತ ನಡೆಸಿದಂತ ಇಬ್ಬರು ಮುಖಂದರು ತಾಲ್ಲೂಕಿನ ಅಭಿವೃದ್ಧಿ ಮರೆತು ರಾಜಕೀಯ ಅಧಿಕಾರವನ್ನು ತಮ್ಮ ಸ್ವಂತ ಅನಕೂಲಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ವಿಧಾನಸಭಾ…

ಶ್ರೀನಿವಾಸಪುರ:ತಾಲ್ಲೂಕಿನ ಪ್ರತಿ ಪಂಚಾಯಿತಿಗೊಂದು ತರಕಾರಿ, ಹೂವು, ಶೇಖರಿಸುವ ಶೀಥಲ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ರೂಪಿಸುತ್ತಿರುವುದಾಗಿ ಮತ್ತು ರೈತರ ಬೆಳೆಗಳನ್ನು ಕಾಪಾಡಲು ಉಗ್ರಾಣ ನಿರ್ಮಾಣ ಕುರಿತಾಗಿ ಸಂಬಂದಿಸಿದ ಇಲಾಖೆ…

ಶ್ರೀನಿವಾಸಪುರ:ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಕೆವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು ಅವರು ತಮ್ಮ…

ಶ್ರೀನಿವಾಸಪುರ : ತಾಲೂಕಿನ ಉತ್ತರ ಭಾಗದ ವಾಣಿಜ್ಯಪೇಟೆ ಎಂದು ಖ್ಯಾತಿ ಪಡೆದು ಪ್ರತಿಷ್ಟಿತ ಪಂಚಾಯಿತಿಯಾಗಿ ಗುರುತಿಸಿಕೊಂಡಿರುವ ಗೌನಿಪಲ್ಲಿ ಗ್ರಾ.ಮಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಗಾದಿ ಚುನಾವಣೆಯಲ್ಲಿ ಜೆಡಿಎಸ್‌ನ…

ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯ ಕಥೆ ಆಧಾರಿತ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ದೊಡ್ಡ ಯಶಸ್ಸು ಕಂಡಿದೆ ವಿಮರ್ಶಕರ ಟೀಕೆಗಳ ಹೊರತಾಗಿಯೂ, ಬಹುಪಾಲು ಚಲನಚಿತ್ರ ಗಣ್ಯರು ಮತ್ತು…

ಶ್ರೀನಿವಾಸಪುರ:-ಶ್ರೀನಿವಾಸಪುರದಲ್ಲಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ಹಬ್ಬದ ಪ್ರಚಾರ ಜೋರಾಗಿದೆ,ಪಟ್ಟಣ ಸೇರಿ ತಾಲೂಕಿನಾದ್ಯಂತ ಎಸ್.ಎಲ್.ಎನ್ ಮಂಜು ಯುಗಾದಿ ಶುಭಾಶಯದ ಫ್ಲೇಕ್ಸ್ ಗಳು ರಾಜಾಜಿಸುತ್ತಿವೆ ಈ ಪ್ರಚಾರ ಕೇವಲ…

ಶ್ರೀನಿವಾಸಪುರ:- ಯುಗಾದಿ ಹೊಸವರ್ಷದ ಪ್ರಯುಕ್ತ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು. ಇದರ…

ಮುಳಬಾಗಿಲು: ಅರ್ಚಕರ ಸಂಘದ ಸ್ಥಾಪನೆಯಾಗಿ ನಿರಂತರ ಹೋರಾಟ ಮಾಡಿದ ಫಲ ಕೇವಲ 2 ರೂಪಾಯಿಂದ 500 ರೂಪಾಯಿ ಇದ್ದ ತಸ್ಥೀಕ್ ಪಡೆಯುತ್ತಿದ್ದ ದೇವಾಲಯಗಳಿಗೆ ಈ ಮೊದಲು 6000…