ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾಶನಿವಾರ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ ನ್ಯೂಜ್ ಡೆಸ್ಕ್:-ಆರ್ಥಿಕ ಚಟುವಟಿಕೆಗಳು ಚುರುಕಾಗಲು ಲಾಕ್ಡೌನ್ ಸಡಿಲಗೊಳಿಸಿ ಪರಿಸ್ಥಿತಿ ಮತ್ತೆ ಎತಾಸ್ಥಿತಿಗೆ ತರುತ್ತಿದ್ದಂತೆ…
Browsing: ರಾಜ್ಯ
ನ್ಯೂಜ್ ಡೆಸ್ಕ್:- ಅಕ್ರಮವಾಗಿ ವಾಸಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಿಗೆ ಅಕ್ರಮವಾಗಿ ನಿವಾಸಿ ಪ್ರಮಾಣಪತ್ರವನ್ನು (residence certificate) ನೀಡಿದ ಆರೋಪದ ಮೇಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒರ್ವ ಮಾಜಿ…
ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೆರವು ವ್ಯಾಪ್ತಿಯ ಪೆದ್ದತಿಪ್ಪಸಮುದ್ರಂ ವಲಯದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಕರ್ನಾಟಕದ ಮದ್ಯದ 434 ಪ್ಯಾಕೆಟ್‌ಗಳನ್ನು ಚಿತ್ತೂರು ಎಸ್.ಇ.ಬಿ ಅಧಿಕಾರಿಗಳು ವಶಪಡಿಸಿಕೊಂಡು…
ಶ್ರೀನಿವಾಸಪುರ:- ಕೊರೋನಾ ರೋಗಿಗಳನ್ನು ಆರೈಕೆ ಮಾಡುತ್ತಿರುವ ಡಿ ಗ್ರೂಪ್ ನೌಕರರ ಪಾತ್ರ ಬಹಳ ದೊಡ್ಡದು ಅವರ ಕಾರ್ಯವನ್ನು ಸಮಾಜ ಗುರುತಿಸಬೇಕಾದ ಅವಶ್ಯಕತೆ ಇದೆ, ಕೋವಿಡ್ ರೋಗಿಗಳು ಬಳಸುವಂತ…
ಹವಾಮಾನ ವೈಪರಿತ್ಯ ಧರ ಇಲ್ಲದೆಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಮಾವು ರೈತತೋಟಗಳಲ್ಲಿ,ಮಂಡಿಗಳಲ್ಲಿ ಕೊಳೆಯುತ್ತಿರುವ ಮಾವುತಿರಳು ಉದ್ಯಮ ಇಲ್ಲದ್ದು ದುರಂತ ನ್ಯೂಜ್ ಡೆಸ್ಕ್:ಹವಾಮಾನ ವೈಪರಿತ್ಯ, ಆಲಿಕಲ್ಲು ಮಳೆ ,ಕೀಟಗಳ ದಾಳಿ…
ಶ್ರೀನಿವಾಸಪುರ:- ಪಟ್ಟಣದ ಪೋಸ್ಟಾಪಿಸ್ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೊಬೈಲುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.ಶ್ರೀ ವಿನಾಯಕ ಮೊಬೈಲ್ ಅಂಗಡಿಯ ಹಿಂಬಾಗದಲ್ಲಿ ಪುರಸಭೆ ನೂತನ ಕಚೇರಿ…
ಮೃತ ತಂದೆ ನಿವೃತ್ತ ಶಿಕ್ಷ್ಕಕ ವೆಂಕಟೇಶ್ಮಗನಿಗೆ ಬುದ್ದಿ ಹೇಳಿದಕ್ಕೆ ತಂದೆ ಕೊಲೆತಂದೆ ಕೊಂದ ಆರೋಪಿ ವಿಕೃತ ವರ್ತನೆ ಶ್ರೀನಿವಾಸಪುರ:- ವೈವಾಹಿಕ ಜೀವನ ಸರಿಮಾಡಲಿಲ್ಲ ಎಂಬ ಆರೋಪದಲ್ಲಿ ಜನ್ಮ…
ನ್ಯೂಜ್ ಡೆಸ್ಕ್: ವಿಶ್ವದ ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋ ಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಸತ್ಯನಾದೇಳ್ಲ ಈಗ ಮೈಕ್ರೋಸಾಫ್ಟ್ ಕಂಪನಿಗೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಭಾರತದ ಹೈದರಾಬಾದ್ ಮೂಲದ…
ನ್ಯೂಜ್ ಡೆಸ್ಕ್:- ತಿರುಮಲ ಶ್ರೀನಿವಾಸನ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ತಿರುಮಲ-ತಿರುಪತಿ(ಟಿಟಿಡಿ) ದೇವಾಸ್ಥಾನದವರು ಈ ಜೂನ್ ತಿಂಗಳ 22, 23 ಮತ್ತು 24 ಕ್ಕೆ 300 ರೂ…
ಶ್ರೀನಿವಾಸಪುರ:-ಮಾವು ಬೆಳೆ ಈ ಬಾರಿಯೂ ಇಳುವರಿ ಕಡಿಮೆ ಹಾಗು ಲಾಕ್ಡೌನ್ ನಿಂದಾಗಿ ಮಾರುಕಟ್ಟೆ ಇಲ್ಲದೆ ಮಾವು ಬೆಳೆಗಾರರು ನಷ್ಟದಲ್ಲಿದ್ದಾರೆ ಇವರಿಗೆ ಬೆಂಬಲ ಬೆಲೆ ನೀಡುವ ಮೂಲಕ ಮಾವು…