Browsing: ರಾಜ್ಯ

ಶ್ರೀನಿವಾಸಪುರ:-ತಾಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮೊಗಿಲಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ಹರಡುತಿದ್ದು ಗ್ರಾಮದಲ್ಲಿ ಸುಮಾರು 16 ಜನ ಸೋಂಕಿಗೆ ಒಳಗಾಗಿದ್ದಾರೆ. ಇಂದು ಗ್ರಾಮದ ಒರ್ವ…

ಶ್ರೀನಿವಾಸಪುರ:-ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಜಾರಿಮಾಡಿರುವ ಲಾಕ್ ಡೌನ್ ಗೆ ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಉತ್ತಮವಾಗಿ ಸ್ಪಂದಿಸಿದರು.ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಜನಸಂಚಾರ…

ಬಯಲು ಸೀಮೆಗೆ ವರವಾಗಬೇಕಿದ್ದ ಮಳೆ ಮಾರಕವಾಗಿದೆಮಳೆಯ ಅಬ್ಬರಕ್ಕೆ ತೋಟಗಾರಿಕೆ ಬೆಳೆಗಳು ನೆಲಸಮಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ನೆಲಕಚ್ಚಿದ ಪಾಲಿಹೌಸುಗಳುಬಾರಿ ಗಾತ್ರದ ಅಲಿಕಲ್ಲಿ ಮಾನವನ ಮೇಲೆ ಬಿದಿದ್ದರೆ? ಚಿಕ್ಕಬಳ್ಳಾಪುರ:-ಬಯಲುಸೀಮೆ…

ಶ್ರೀನಿವಾಸಪುರ:-ತಾಲೂನಲ್ಲಿ ಕೊರೋನಾ ಅಟ್ಟಹಾಸ ಮೆರದಿದ್ದು ಗುರುವಾರ ಒಂದೇ ದಿನ 90 ಕೇಸುಗಳು ದಾಖಲಾಗಿದೆ ನೆಲವಂಕಿ ಹೋಬಳಿ ಕೆ.ಗೊಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 08 ಪಾಸಿಟಿವ್ ಕೇಸುಗಳು ಬಂದಿದೆ ಎನ್್ನಲಾಗಿದೆ…

ಪಟ್ಟಣದಲ್ಲಿ ರೌಂಡ್ಸ್ ಮಾಡಿದ ಡಿಸಿವ್ಯಾಪರಸ್ಥ ಮಾಸ್ಕ್ ಹಾಕಿಕೊಂಡು ವ್ಯಾಪಾರ ನಡಸಬೇಕುನಿಯಮ ಉಲ್ಲಂಘಿಸಿದರ ವಿರುದ್ದ ಫೈನ್ಕೋವಿಡ್ ಕೇಂದ್ರದಲ್ಲಿ ವಿಕೃತಿಯಾಗಿ ವರ್ತಿಸಿದರೆ ಕೇಸ್ ಶ್ರೀನಿವಾಸಪುರ:- ಕೊರೋನಾ ನಿರ್ಲಕ್ಷ್ಯ ಮಾಡದೆ ನಿಯಮಾವಳಿಗಳನ್ನು…

ದೇಶದಲ್ಲಿ ಸೋಂಕಿತರ ಸಾವು 1501ರಾಜ್ಯದಲ್ಲಿ ಸೋಂಕಿತರ ಸಾವು 81ಬೆಂಗಳೂರಲ್ಲಿ ಸೋಂಕಿತರ ಸಾವು 60ಕೋವಿಡ್ ಆಸ್ಪತ್ರೆಗಳಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವರು 620ಕೋಲಾರ ಜಿಲ್ಲೆಯಲ್ಲಿ 174 ಪಾಸಿಟಿವ್ ಕೇಸ್ ನ್ಯೂಜ್…

SBI ಉದ್ಯೋಗಿಗೆ ಕೊರೋನಾ ಪಾಸಿಟಿವ್ಉಳಿದವರಿಗೆ ಕೊರೋನಾ ಪರಿಕ್ಷೆ ಶ್ರೀನಿವಾಸಪುರ:- ಭಾರತೀಯ ಸ್ಟೆಟ್ ಬ್ಯಾಂಕ್ ಆಪ್ ಇಂಡಿಯಾSBI ಪಟ್ಟಣದ ಶಾಖೆಯಲ್ಲಿ ಉದ್ಯೋಗಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಈ ಹಿನ್ನಲೆಯಲ್ಲಿ…

ನ್ಯೂಜ್ ಡೆಸ್ಕ್:- ನಿಮ್ಮ ಬಳಿ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇದ್ದರೆ ತಕ್ಷಣ ಎರಡನ್ನೂ ಲಿಂಕ್ ಮಾಡಿ ಇಲ್ಲದಿದ್ದರೆ … ನಿಮ್ಮ ಹಣಕಾಸು ವ್ಯವಹಾರ ಬ್ಯಾಂಕು ಖಾತೆಗಳಿಗೆ…

ನಾಡ ದೊರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಎರಡನೆ ಬಾರಿಗೆ ಕೊರೋನಾ ಪಾಸಿಟಿವ್. ಎಂ.ಎಸ್ ರಾಮಯ್ಯ ಆಸ್ಪತ್ರೆ ಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ನ್ಯೂಜ್ ಡೆಸ್ಕ್: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ…

ರಾಜ್ಯದಲ್ಲಿ ಇಂದು ಸುಮಾರು 15 ಸಾವಿರ ಕೊರೋನಾ ಪ್ರಕರಣಗಳು ಪತ್ತೇಯಾಗಿವೆಬೆಂಗಳುರಿನಲ್ಲೇ 10 ಸಾವಿರ ಸೋಂಕಿತರುಕೋಲಾರ ಜಿಲ್ಲೆಯಲ್ಲಿ 104 ಪ್ರಕರಣಗಳುಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 89 ಸೋಂಕಿತರು ಈ ವರ್ಷದಲ್ಲಿ ಇದೇ…