Browsing: ರಾಜ್ಯ

ಯುವಕರ ತ್ರಿಬಲ್ ರೈಡಿಂಗ್ ಹಿಡಿಯಲು ಪೋಲಿಸರು ಹಿಂದೇಟುಯುವಕರ ರಾಜಕೀಯ ನಂಟು ಪೋಲಿಸರಿಗೆ ಭಯ! ಶ್ರೀನಿವಾಸಪುರ:- ರಾಷ್ಟ್ರೀಯ ಹೆದ್ದಾರಿ ಚಿಂತಾಮಣಿ ರಸ್ತೆಯ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಸಾಮಾನ್ಯವಾಗಿದ್ದು…

ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಅತೀ ಹೆಚ್ಚಿನ ಸಕ್ರಿಯ ಹೊಂದಿರುವ ಪಟ್ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ . ನ್ಯೂಜ್ ಡೆಸ್ಕ್:-ಕರ್ನಾಟದಲ್ಲಿ…

ಚಿತ್ತೂರು(ಆಂಧ್ರಪ್ರದೇಶ್):- ಪಾಠ ಮಾಡುವ ಸರಸ್ವತಿ ನಿಲಯವನ್ನು ಮಾಂಸದ ಹೋಟೆಲ್ ಹಾಗು ಸರಾಯಿ ಕುಡಿಯುವ ಸ್ಥಳವನ್ನಾಗಿ ಮಾಡಿ ತಾನು ಬೋದನೆ ಮಾಡುವ ಪವಿತ್ರ ವೃತ್ತಿಗೆ ಮೇಷ್ಟ್ರೋಬ್ಬ ಕಪ್ಪು ಮಸಿ…

ಸಮಾಜವಾದಿ ಸಿದ್ದಾಂತದ ಸಿದ್ದರಾಮಯ್ಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ ಭಕ್ತಿ ನನ್ನದಲ್ಲವಿಶೇಷ ಪೂಜೆ ಬಳಿಕ ಸಿದ್ದರಾಮಯ್ಯ ಅವರನ್ನು ಸ್ಮಾನಿಸಿದ ಮಠದ ಆಡಳಿತ…

ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯಿತಿ ದಾಖಲಾತಿಗಳು ಅನುಮಾನಸ್ಪದವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು ಇದರ ಹಿಂದೆ ಇರುವಂತ ದುಷ್ಕರ್ಮಿಗಳು ಯಾರು ಎನ್ನುವುದೆ ಅಧಿಕಾರಿಗಳಿಗೆ ತಲೆನೋವಾಗಿದೆ.ಚಲ್ದಿಗಾನಹಳ್ಳಿ ಪಂಚಾಯಿತಿ ಕಟ್ಟಡ ತೀರಾ ಇಕ್ಕಟ್ಟಾಗಿದ್ದು…

ಬೆಂಗಳೂರು:ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಿ ರಾಜಕೀಯ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ ನಿಮ್ಮ ಸುತ್ತ ಇರುವಂತ ಬ್ಯಾಂಡ್ ಸೆಟ್ ಬ್ಯಾಚ್ ಅನ್ನು ದೂರ ಇಡಿ ಹೀಗೆಂದು ಮಾಜಿ ಸ್ಪೀಕರ್ ರಮೇಶ್…

ಕೋಲಾರ:-ತಾಲೂಕು ವೇಮಗಲ್ ಪಟ್ಟಣದ ಪ್ರಜಾ ಹಿತ ಸೇವಾ ಸಮಿತಿ ಪದಾಧಿಕಾರಿಗಳು 15ನೇ ಶ್ರಮದಾನದ ಅಂಗವಾಗಿ “ನಮ್ಮ ಊರು ನನ್ನ ಸೇವೆ” ಎಂಬ ಘೋಷವಾಕ್ಯ ದೊಂದಿಗೆ ವೇಮಗಲ್ ನ…

ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ಯೋಜನೆಯಡಿ ಮಂಜೂರಾಗಿರುವ ಅನುದಾನವನ್ನು ಸರ್ಕಾರ ತಡೆಹಿಡಿದಿರುತ್ತದೆ ಈ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ…

ಶ್ರೀನಿವಾಸಪುರ:ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಸಾಂಪ್ರದಾಯಕವಾಗಿ ನಡೆಯಿತು,ಕೋವಿಡ್ ಹಿನ್ನೆಲೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಜಾತ್ರಾ…

ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು,…