ಹೆಚ್ಚುತ್ತಿರುವ ಕರೋನಾ ಪ್ರಕರಣಗಳು.ಈಗಾಗಲೇ 15 ಉದ್ಯೋಗಿಗಳು ಸಾವನ್ನಪ್ಪಿದ್ದಾರಂತೆ.ಭಯಾಂದೋಳನದಲ್ಲಿ TTD ಸಿಬ್ಬಂದಿ. ನ್ಯೂಜ್ ಡೆಸ್ಕ್:- ಕರೋನಾ ಎರಡನೆ ಅಲೆಯ ಕದಂಬ ಬಾಹುವನ್ನು ತಿರುಮಲ ತಿರುಪತಿ ದೇವಾಲಯದ ನೌಕರರ ಮೇಲೂ…
Browsing: ರಾಷ್ಟ್ರೀಯ
ಕೋಲಾರದಲ್ಲಿ ಇಂದು ಕೊರೋನಾ ರುದ್ರ ನರ್ತನಕೊರೊನ ರೂಲ್ಸ್ ಬ್ರೇಕ್ ಮಾಡಿದವರಿಗೆ ಲಾಠಿ ರುಚಿಬೇಕಾರಿಗಳಿಗೆ ಲಾಠಿ ಬೀಸಿದ ಪುರಸಭೆ ಸಿಬ್ಬಂದಿಲಾಕ್ಡೌನ್ ನಲ್ಲೂ ನಮಾಜಿಗೆ ಬಂದ ಶಿಕ್ಷಣ ಇಲಾಖೆ ಜೀಪ್…
ದೇಶದಲ್ಲಿ ಸೋಂಕಿತರ ಸಾವು 1501ರಾಜ್ಯದಲ್ಲಿ ಸೋಂಕಿತರ ಸಾವು 81ಬೆಂಗಳೂರಲ್ಲಿ ಸೋಂಕಿತರ ಸಾವು 60ಕೋವಿಡ್ ಆಸ್ಪತ್ರೆಗಳಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವರು 620ಕೋಲಾರ ಜಿಲ್ಲೆಯಲ್ಲಿ 174 ಪಾಸಿಟಿವ್ ಕೇಸ್ ನ್ಯೂಜ್…
ನ್ಯೂಜ್ ಡೆಸ್ಕ್:- ಸುಮಾರು ಒಂದು ವರ್ಷದ ಹಿಂದೆ ಮಹಿಂದ್ರಾ ಗ್ರೂಪ್ನ ಚೇರ್ಮನ್ ಆನಂದ್ ಮಹಿಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಈಗ ಆ…
ಯುವಕರ ತ್ರಿಬಲ್ ರೈಡಿಂಗ್ ಹಿಡಿಯಲು ಪೋಲಿಸರು ಹಿಂದೇಟುಯುವಕರ ರಾಜಕೀಯ ನಂಟು ಪೋಲಿಸರಿಗೆ ಭಯ! ಶ್ರೀನಿವಾಸಪುರ:- ರಾಷ್ಟ್ರೀಯ ಹೆದ್ದಾರಿ ಚಿಂತಾಮಣಿ ರಸ್ತೆಯ ಹೆದ್ದಾರಿಯಲ್ಲಿ ಪುಂಡರ ಬೈಕ್ ವ್ಹೀಲಿಂಗ್ ಸಾಮಾನ್ಯವಾಗಿದ್ದು…
ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಅತೀ ಹೆಚ್ಚಿನ ಸಕ್ರಿಯ ಹೊಂದಿರುವ ಪಟ್ಟಿಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ . ನ್ಯೂಜ್ ಡೆಸ್ಕ್:-ಕರ್ನಾಟದಲ್ಲಿ…
ಸಮಾಜವಾದಿ ಸಿದ್ದಾಂತದ ಸಿದ್ದರಾಮಯ್ಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ ಭಕ್ತಿ ನನ್ನದಲ್ಲವಿಶೇಷ ಪೂಜೆ ಬಳಿಕ ಸಿದ್ದರಾಮಯ್ಯ ಅವರನ್ನು ಸ್ಮಾನಿಸಿದ ಮಠದ ಆಡಳಿತ…
ಬೆಂಗಳೂರು:ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಿ ರಾಜಕೀಯ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ ನಿಮ್ಮ ಸುತ್ತ ಇರುವಂತ ಬ್ಯಾಂಡ್ ಸೆಟ್ ಬ್ಯಾಚ್ ಅನ್ನು ದೂರ ಇಡಿ ಹೀಗೆಂದು ಮಾಜಿ ಸ್ಪೀಕರ್ ರಮೇಶ್…
ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು,…
ನ್ಯೂಜ್ ಡೆಸ್ಕ್:-ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಪಕ್ಷ ಪ್ರಕಟಿಸಿದೆ. ಆದರೆ ಕೇರಳದಲ್ಲಿ ನಡೆಯುವಂತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಮುಖ್ಯಸ್ಥ ದೇವೇಗೌಡ…