Browsing: ವಾಣಿಜ್ಯ

ಶ್ರೀನಿವಾಸಪುರ:- ಪಟ್ಟಣದ ಪೋಸ್ಟಾಪಿಸ್ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೊಬೈಲುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ನಡೆದಿರುತ್ತದೆ.ಶ್ರೀ ವಿನಾಯಕ ಮೊಬೈಲ್ ಅಂಗಡಿಯ ಹಿಂಬಾಗದಲ್ಲಿ ಪುರಸಭೆ ನೂತನ ಕಚೇರಿ…

ನ್ಯೂಜ್ ಡೆಸ್ಕ್: ವಿಶ್ವದ ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋ ಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದ ಸತ್ಯನಾದೇಳ್ಲ ಈಗ ಮೈಕ್ರೋಸಾಫ್ಟ್ ಕಂಪನಿಗೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಭಾರತದ ಹೈದರಾಬಾದ್ ಮೂಲದ…

ನ್ಯೂಜ್ ಡೆಸ್ಕ್:- ತಿರುಮಲ ಶ್ರೀನಿವಾಸನ ದರ್ಶನ ಪಡೆಯಲು ಭಕ್ತರ ಅನುಕೂಲಕ್ಕಾಗಿ ತಿರುಮಲ-ತಿರುಪತಿ(ಟಿಟಿಡಿ) ದೇವಾಸ್ಥಾನದವರು ಈ ಜೂನ್ ತಿಂಗಳ 22, 23 ಮತ್ತು 24 ಕ್ಕೆ 300 ರೂ…

ಮಾವು ದಲ್ಲಾಲರ ವಿರುದ್ದ ಕೇಸು ದಾಖಲಿಸಲು ಸಚಿವ ಸೂಚನೆ.ಕಾಂಗ್ರೆಸ್ ಮುಖಂಡ ಬೇಟಪ್ಪ ಗುಲಾಬಿ ಪಾಲಿ ಹೌಸ್ ಸಚಿವ ಭೇಟಿ. ಶ್ರೀನಿವಾಸಪುರ:-ಮುಂದಿನ 2 ವರ್ಷದ ಅವಧಿಗೂ ಬಿ.ಸ್.ವೈ ಅವರೇ…

ಪಕ್ಷ ದ್ರೋಹ ತರವಲ್ಲ ಎಂ.ಶ್ರೀನಿವಾಸನ್ ದೂರುರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ರಾಜಕೀಯ ಅನವಶ್ಯಕನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬರಲಿ ಅಕ್ರಮಗಳನ್ನು ಮುಚ್ಚಿಡಲು ನನ್ನ ವಿರುದ್ದ ಆರೋಪ…

ಶ್ರೀನಿವಾಸಪುರ:-ಕೊರೋನಾ ಲಾಕೌ ಡೌನ್ ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಂತ ಸಹಾಯಕ ವಕೀಲರಿಗೆ ನೆರವಾಗುವ ಸದುದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವುದಾಗಿ ಶ್ರೀನಿವಾಸಪುರ ವಕೀಲರ ಸಂಘದ ಅಧ್ಯಕ್ಷ ಹಾಗು ಹೀರಿಯ ವಕೀಲ…

ಕೋಲಾರ: ಎರಡು ವರ್ಷದಿಂದ ಮಹಾಮಾರಿ ಕೋರೊನ ಇಡೀ ಜನ ಸಮೂಹವನ್ನು ಬೆಚ್ಚಿ ಬೀಳಿಸಿದ್ದು,ಸಮಾಜದಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಏರ್ಪಟ್ಟಿದೆ. ಪರಿಸ್ಥಿಗೆ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಅಕ್ಷಯ…

ಇಸ್ರೇಲ್‌ – ಪ್ಯಾಲೆಸ್ಟೈನ್‌ ನಡುವೆ ಉದ್ವಿಗ್ನತೆ ಮತ್ತೆ ಕಾವೇರಿದೆ.ಎರಡು ದೇಶಗಳ ನಡುವೆ ಯುದ್ಧದ ವಾತವರಣ ನಿರ್ಮಾಣವಾಗಿದೆಎರಡು ರಾಷ್ಟ್ರಗಳು ಸ್ಥಾಪನೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತದೆ. ನ್ಯೂಜ್ ಡೆಸ್ಕ್:ಇಸ್ರೇಲ್​ನ ಅತಿದೊಡ್ಡ…

ಶ್ರೀನಿವಾಸಪುರ:-ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಜಾರಿಮಾಡಿರುವ ಲಾಕ್ ಡೌನ್ ಗೆ ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಉತ್ತಮವಾಗಿ ಸ್ಪಂದಿಸಿದರು.ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಜನಸಂಚಾರ…

ಬಯಲು ಸೀಮೆಗೆ ವರವಾಗಬೇಕಿದ್ದ ಮಳೆ ಮಾರಕವಾಗಿದೆಮಳೆಯ ಅಬ್ಬರಕ್ಕೆ ತೋಟಗಾರಿಕೆ ಬೆಳೆಗಳು ನೆಲಸಮಬೆಟ್ಟದ ಕಲ್ಲಿನ ಗಾತ್ರದ ಆಲಿಕಲ್ಲು ನೆಲಕಚ್ಚಿದ ಪಾಲಿಹೌಸುಗಳುಬಾರಿ ಗಾತ್ರದ ಅಲಿಕಲ್ಲಿ ಮಾನವನ ಮೇಲೆ ಬಿದಿದ್ದರೆ? ಚಿಕ್ಕಬಳ್ಳಾಪುರ:-ಬಯಲುಸೀಮೆ…