ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ

ನ್ಯೂಜ್ ಡೆಸ್ಕ್:ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಲಿಂಗ ರೂಪದಲ್ಲಿ ಅವತರಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿರುವ ಪುಣ್ಯ ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿದೆ ಎತ್ತರದ ಪರ್ವತ ಶ್ರೇಣಿಗಳು ನಿತ್ಯಹರಿದ್ವರ್ಣ ಕಾಡುಗಳ ನಡುವೆ ಕುಬ್ಜಾ ನದಿಯ ತಟದಲ್ಲಿ ಕಮಲಶಿಲೆ ಎಂಬ ಸುಂದರವಾದ ಊರಿನ ಮಧ್ಯಭಾಗದಲ್ಲಿ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ.ಇಲ್ಲಿನ ದೇವಾಲಯದ ವೈಶಿಷ್ಠತೆ ಏನು ಎಂದರೆ ಜಗನ್ಮಾತೆ ಶ್ರೀ ದುರ್ಗಾಮರಮೇಶ್ವರಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ ಲಿಂಗ ಸ್ವರೂಪಿ ಮಹಾಕಾಳಿ,ಸರಸ್ವತಿ ಮತ್ತು ಮಹಾಲಕ್ಷ್ಮಿ ದೇವಿಯ ಮೂರು ಶಕ್ತಿಗಳ … Continue reading ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ