ನ್ಯೂಜ್ ಡೆಸ್ಕ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಾಷಿಂಗ್ಟನ್ನ ಬ್ಲೇರ್ ಹೌಸ್ನಲ್ಲಿ ಟೆಸ್ಲಾ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ.
ಎರಡು ದಿನಗಳ ಅಮೆರಿಕ ಭೇಟಿಯಲ್ಲಿರುವ ಪ್ರಧಾನಿಯವರು ಬುಧವಾರ ರಾತ್ರಿ ವಾಷಿಂಗ್ಟನ್ ಡಿ.ಸಿ. ತಲುಪಿದ ನಂತರ ಅವರು ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಅವರು, ಪ್ರಧಾನಿಯನ್ನು ಭೇಟಿಯಾದ ವೇಳೆ ಅವರ ಮೂವರು ಮಕ್ಕಳಾದ ಎಕ್ಸ್, ಸ್ಟ್ರೈಡರ್ ಮತ್ತು ಅಜುರೆ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮೋದಿ ಅವರು ಎಲೋನ್ ಮಸ್ಕ್ ಮಕ್ಕಳಿಗೆ “ಪಂಚತಂತ್ರ” ಹಾಗು “ದಿ ಕ್ರಿಸೆಂಟ್ ಮೂನ್” ಪುಸ್ತಕಗಳನ್ನು ಬಹುಮಾನವಾಗಿ ನೀಡಿದ್ದಾರೆ.ಇದನ್ನು ಪ್ರಧಾನಿ ತಮ್ಮ ಎಕ್ಸ್X ಖಾತೆ ಹಂಚಿಕೊಂಡಿದ್ದಾರೆ.
ಇದನ್ನು ಓದಿ:https://www.vcsnewz.com/the-ceo-of-the-most-expensive-company-does-not-wear-a-watch/ಅತ್ಯಂತ ದುಬಾರಿ ಕಂಪನಿಯ CEO ವಾಚ್ ಧರಿಸುವುದಿಲ್ಲವಂತೆ!