ಶ್ರೀನಿವಾಸಪುರದಾದ್ಯಂತ ಸರ್ವಂ ರಾಮಮಯಂ!

ಶ್ರೀನಿವಾಸಪುರ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀನಿವಾಸಪುರದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ, ವಾರ್ಡುಗಳಲ್ಲಿ, ಗಲ್ಲಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಕೆಸರಿಮಯವಾಗಿ ಸರ್ವವೂ ರಾಮಮವಾಗಿತ್ತು ಎತ್ತನೋಡಿದರು ಶ್ರೀರಾಮನ ಚಿತ್ರಹೊತ್ತ ಎತ್ತರದ ಬ್ಯಾನರಗಳು ರಾಜಾಜಿಸುತ್ತ ಇದ್ದರೆ,ಮೈಕುಗಳಲ್ಲಿ ಶ್ರೀರಾಮನ ಹಾಡುಗಳು ಅಬ್ಬರದ ಸಂಗೀತದಲ್ಲಿ ಕೇಳಿಬರುತಿತ್ತು ಒಟ್ಟಾರೆಯಾಗಿ ತಾಲೂಕಿನಾದ್ಯಂತ ರಾಮನಜಪ ನಿರಂತರವಾಗಿತ್ತು.ವಿಶೇಷವಾಗಿ ಗ್ರಾಮೀಣ ಭಾಗದ ಜನರು ಅತ್ಯಂತ ಉತ್ಸಾಹದಿಂದ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅನ್ವಯ ಮಹಿಳೆಯರು ತಮ್ಮ ಮನೆಗಳ ಮುಂದೆ ಬಣ್ಣ ಬಣ್ಣದ ಚಿತ್ತಾರದ ರಂಗೋಲಿಗಳನ್ನು ಬಿಡಿಸಿ ಹಬ್ಬದ ಅಡುಗೆ ಮಾಡಿ ಸಡಗರದಿಂದ … Continue reading ಶ್ರೀನಿವಾಸಪುರದಾದ್ಯಂತ ಸರ್ವಂ ರಾಮಮಯಂ!