ಶ್ರೀನಿವಾಸಪುರ: ಸಂಪೂರ್ಣವಾಗಿ ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು, ಮೊಬೈಲ್ಸ್, ಲ್ಯಾಪ್ ಟಾಪ್ ಮತ್ತು ಸೋಪಾ ಸೇರಿದಂತೆ ಫರ್ನಿಚರ್ ಶೋರೂಂ ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಾರಂಭವಾಗಿದೆ.
ಎಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗುವಂತೆ, “ಶುಭಂ ದಿ ಎಲೆಕ್ಟ್ರಾನಿಕ್ ಶಾಪ್” ಎಂಬ ಸಂಸ್ಥೆ ಸ್ಥಳೀಯ ಸಾಯಿ ರಜನಿ ಮಾರ್ಕೇಟಿಂಗ್ ಪಾಲುದಾರಿಕೆಯೊಂದಿಗೆ ಬೃಹದಾಕಾರವಾದ ಎಲೆಕ್ಟ್ರಾನಿಕ್ ಅಂಗಡಿ ತೆರೆದಿದೆ.
ಇಂದು ಅಧಿಕೃತ ಪೂಜೆಯೊಂದಿಗೆ ಶ್ರೀನಿವಾಸಪುರ ಪಟ್ಟಣದ ಮಹತ್ಮಾಗಾಂಧಿ ರಸ್ತೆಯ ಬಾಲಕೀಯರ ಕಾಲೇಜು ಮುಂಬಾಗದಲ್ಲಿ ಪ್ರಾರಂಭವಾಗಿದ್ದು, ಶ್ರೀನಿವಾಸಪುರದ ಇತಿಹಾಸದಲ್ಲೇ ಅತಿ ದೊಡ್ಡದಾದ ಎಲೆಕ್ಟ್ರಾನಿಕ್ ಅಂಗಡಿ ಎಂದು ಹೇಳುತ್ತಾರೆ ಸಾಯಿ ರಜನಿ ಮಾರ್ಕೇಟಿಂಗ್ ಮಾಲಿಕ ಬದರಿನಾಥ್, ದಿಎಲೆಕ್ಟ್ರಾನಿಕ್” ಶಾಪ್ ಸಂಸ್ಥೆ ಕಳೆದ 28 ವರ್ಷಗಳಿಂದ ತನ್ನದೆ ಆದ ಬ್ರಾಂಡ್ ಇಮೇಜ್ ಇಟ್ಟುಕೊಂಡು ಗ್ರಾಹಕರಿಗೆ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಮೊಬೈಲ್ಸ್, ಲ್ಯಾಪ್ ಟಾಪ್ ಮತ್ತು ಸೋಪಾ ಸೇರಿದಂತೆ ಫರ್ನಿಚರ್ ಗಳನ್ನು ನೀಡುತ್ತ ಭಾರತದ ಅತಿ ದೊಡ್ಡ ಎಲೆಕ್ಟ್ರಾನಿಕ್ ಗ್ರಾಹಕ ವಿತರಣ ಜಾಲ ಹೊಂದಿರುವ ಸಂಸ್ಥೆ ಶ್ರೀನಿವಾಸಪುರದಲ್ಲಿ ಸಾಯಿ ರಜನಿ ಮಾರ್ಕೇಟಿಂಗ್ ಸಹಯೋಗದೊಂದೊಗೆ ಸಂಪೂರ್ಣವಾದ ಎಲೆಕ್ಟ್ರಾನಿಕ್ ಅಂಗಡಿ ಪ್ರಾರಂಭಿಸಲಾಗಿದೆ ಎಂದರು. ಸೋನಿ,ಎಲ್.ಜಿ,ಫಿಲಿಪ್ಸ್,ಇಎಫ್.ಬಿ,ಭೋಷ್,ಉಷಾ,ಪ್ರಿಸ್ಟಿಜ್,ಲೆನೆವೊ,ಬಜಾಜ್,ಸ್ಯಾಮ್ ಸಂಗ್, ಸೇರಿದಂತೆ ಪ್ರಖ್ಯಾತ ಕಂಪನಿಗಳ ಎಲೆಕಟ್ರಾನಿಕ್ ವಸ್ತುಗಳು,ಮೊಬೈಲ್ಸ್, ಲ್ಯಾಪ್ ಟಾಪ್,ಎಲ್ಲಾ ತರದ ಸೋಪಾ ಸೇಟ್,ಮಂಚ,ಊಟದ ಟೇಬಲ್,ಮರದ ಫರ್ನಿಚರ್, ಆಫೀಸ್ ಫರ್ನಿಚರ್,ಸಿಗಲಿದ್ದು ಶ್ರೀನಿವಾಸಪುರ ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ಪ್ರಾರಂಭದ ಅಂಗವಾಗಿ ಇಂದಿನಿಂದ ಬುಧವಾರ ಗುರುವಾರ ಶುಕ್ರವಾರ ಮೂರು ದಿನಗಳ ಕಾಲ ವಿಶೇಷ ಡಿಸ್ಕೌಂಟ್ ಮತ್ತು ಖಚಿತ ಉಡುಗೊರೆ ಯೋಜನೆ ಇದ್ದು ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.
ಎಲ್ಲಾ ವಸ್ತುಗಳಿಗೂ ೦% ಪರ್ಸೇಂಟೆಜ್ ಸಾಲಸೌಲಭ್ಯದ ವ್ಯವಸ್ಥೆಯೂ ಲಭ್ಯವಿದ್ದು ಅದಕ್ಕೆ ಕೆಲ ಶರತ್ತುಗಳ ಅನ್ವಯಿಸುತ್ತದೆ. ಇದಕ್ಕಾಗಿ ಅಂಗಡಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಹೇಳಿದರು.