ಶ್ರೀನಿವಾಸಪುರ:ಜೆಡಿಎಸ್ ಯುವಮುಖಂಡ SLNಮಂಜುನಾಥ್ ಜೆಡಿಎಸ್ ಯುವಕಾರ್ಯಕರ್ತರಿಗೆ ಜೋಷ್ ತುಂಬುತ್ತ ಚುನಾವಣೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಇಂದು ಮಂಗಳವಾರ ಬೆಳ್ಳಂ ಬೆಳ್ಳಿಗ್ಗೆ ಪಟ್ಟಣದ ಶ್ರೀ ವೆಂಕಟೇಶ್ವರ ಬಡಾವಣೆ ಯುವಕರೊಂದಿಗೆ ಸಂವಾದ ನಡೆಸಿ ಮಾತನಾಡಿದ SLNಮಂಜುನಾಥ್ ತಾಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ ಅದರಂತೆ ಮತದಾರರ ಮನಸ್ಸಿನಂತೆ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿ ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕಾರ್ಯನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಬಿಂದುಆಗ್ರೋ ಶ್ರೀನಿವಾಸರೆಡ್ದಿ,ತರಕಾರಿ ಕೇದಾರ್,ರಂಜಿತ್,ಶ್ರೀನಾಥಹೆಗ್ಗಡೆ,ಹರಿಷ್,ಈರುಳ್ಳಿರಂಗಪ್ಪ,ಕಲ್ಲೂರು ಮಂಡಿ ರೆಡ್ಡಪ್ಪ,ಬಸ್ ಶ್ರೀನಿವಾಸರೆಡ್ಡಿ ಮುಂತಾದವರು ಇದ್ದರು.
