ಶ್ರೀನಿವಾಸಪುರ ಪ್ರಭಾವಿ ರಾಜಕಾರಣಿ ಶ್ರೀನಿವಾಸನ್@ಕೌನ್ಸಿಲರ್ ಸೀನಪ್ಪ ಹತ್ಯೆ!

ಶ್ರೀನಿವಾಸಪುರ:ಶ್ರೀನಿವಾಸಪುರದ ಪ್ರಭಾವಿ ರಾಜಕಾರಣಿ ಕಾಂಗ್ರೆಸ್ ಮುಖಂಡ,ಕೋಲಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತವಲಯದ ಎಂ.ಶ್ರೀನಿವಾಸನ್@ಕೌನ್ಸಿಲರ್ ಸೀನಪ್ಪ(63) ನವರ ಮೇಲೆ ಇಂದು ಹಾಡಹಗಲು ನಡು ಮಧ್ಯಾನಃ ಅಪರಿಚಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಶ್ರೀನಿವಾಸನ್ ಅವರನ್ನು ತಕ್ಷಣ ಶ್ರೀನಿವಾಸಪುರದ ಆಸ್ಪತ್ರೆಗೆ ಸಾಗಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿರುತ್ತಾರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಶ್ರೀನಿವಾಸನ್ ಅವರು ಶ್ರೀನಿವಾಸಪುರ-ಮುಳಬಾಗಿಲು ರಸ್ತೆಯ ಹೊಗಳಗೆರೆ ವೃತ್ತದಲ್ಲಿ ತಮ್ಮ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ … Continue reading ಶ್ರೀನಿವಾಸಪುರ ಪ್ರಭಾವಿ ರಾಜಕಾರಣಿ ಶ್ರೀನಿವಾಸನ್@ಕೌನ್ಸಿಲರ್ ಸೀನಪ್ಪ ಹತ್ಯೆ!