ಕೋಲಾರ ಜಿಲ್ಲೆಯಲ್ಲಿ ಬೈಕ್ ಸವಾರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ವಿದ್ಯಾರ್ಥಿಗಳ ಒತ್ತಾಯ!

ಕೋಲಾರ: ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ದಾಯ ಗೊಳಿಸಿ ಸರ್ವೋಚ್ಛ ನ್ಯಾಯಲಯ ಆದೇಶಿಸಿದೆ ರಾಜ್ಯ ಪೋಲಿಸ್ ಇಲಾಖೆ ಜಾರಿಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ ಇದರ ಪರಿಣಾಮ ಬೆಂಗಳೂರು ನಗರ ಸೇರಿದಂತೆ ಕೆಲವೊಂದು ನಗರಗಳಲ್ಲಿ ಪೋಲಿಸರ ಒತ್ತಾಯಕ್ಕೆ ದ್ವಿಚಕ್ರ ಸವಾರು ಕಡ್ದಾಯ ಅಲ್ಲದಿದ್ದರು ಹೆಲ್ಮೆಟ್ ಧರಿಸಿ ಒಡಾಡುತ್ತಿದ್ದಾರೆ.ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುವುದು ಗ್ರಾಮೀಣ ಭಾಗದಲ್ಲೆ ಹೆಚ್ಚು,ಹಳ್ಳ ದಿನ್ನೆ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹಳ್ಳ ತಪ್ಪಿಸಲು ಹೋಗಿ ಎದರು ವಾಹನಕ್ಕೆ ಡಿಕ್ಕಿ ಹೊಡೆದು ಸಾವನಪ್ಪುತ್ತಿರುವುದು ಗ್ರಾಮೀಣ ಭಾಗದ ದ್ವಿಚಕ್ರ ವಾಹನ ಸವಾರರೆ. … Continue reading ಕೋಲಾರ ಜಿಲ್ಲೆಯಲ್ಲಿ ಬೈಕ್ ಸವಾರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ವಿದ್ಯಾರ್ಥಿಗಳ ಒತ್ತಾಯ!