ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!

ಶ್ರೀನಿವಾಸಪುರ:ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಒಂದೇ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಘಟನೆ ನಡೆದಿರುತ್ತದೆ.ಮೃತ ಪಟ್ಟಿರುವ ವ್ಯಕ್ತಿಗಳನ್ನು ಆಂಧ್ರದ ತಿರುಪತಿ ನಗರದ ಕಟ್ಟಕಿಂದಪಾಳ್ಯಂನ ಪ್ರಕಾಶ್(49)ಹಾಗು ಕಡಪದ ಶಿಕ್ಷಕ ಮಾರುತಿ ಶಿವಕುಮಾರ್(55)ಎಂದು ಗುರಿತಿಸಲಾಗಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳು ತಿರುಪತಿ ನಗರದ ಅಶೋಕನಗರದಲ್ಲಿ ವಾಸಿ ಆನಂದ್ ಜೊತೆಗೂಡಿ ಈಟಿಯಾಸ್ ಕಾರಿನಲ್ಲಿ ಬೆಂಗಳೂರಿಗೆ ಹೋಗಿದ್ದು ಕೆಲಸ ಮುಗಿಸಿ ಭಾನುವಾರ ವಾಪಸ್ಸು ಆಂಧ್ರಕ್ಕೆ ಹೋಗುತ್ತಿದ್ದಾಗ ಸುಣ್ಣಕಲ್ ಗೇಟ್ ಮತ್ತು ಮದರಂಕಂಪಲ್ಲಿ ಗೇಟ್ ನಡುವಿನ … Continue reading ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!